ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೂದನ ಸಂದೇಶಕ್ಕೆ ಕಿವಿಗೊಡುವುದು

ಯೂದನ ಸಂದೇಶಕ್ಕೆ ಕಿವಿಗೊಡುವುದು

ಗೀತೆ 22

ಯೂದನ ಸಂದೇಶಕ್ಕೆ ಕಿವಿಗೊಡುವುದು

(ಯೂದ 21)

1. ಹು-ರಿ-ದುಂ-ಬಿ-ಸು-ತೆ-ಮ್ಮ,

ಯೂ-ದ-ನ ಸಂ-ದೇ-ಶ.

ನ-ಮ-ಗಾ-ಗಿ ಲಿ-ಖಿ-ತ,

ನಾ-ವು ಬೀ-ಳೆ-ವಾ-ಗ.

ಸ-ಲ-ಹೆ-ಯಿಂ-ದ ಅ-ದ-ರ,

ಸಿ-ಗು-ತೆ ಶ-ಕ್ತಿ ಧೈ-ರ್ಯ,

ಇ-ಡು-ತೆ ನಂ-ಬಿ-ಕೆ ಜೀ-ವಂ-ತ.

2. ಸ್ಪ-ಷ್ಟ ಎ-ಚ್ಚ-ರಿ-ಕೆ-ಯು

ತೋ-ರಿ-ಸಿ ತ-ಪ್ಪ-ನ್ನು.

ಸೈ-ತಾ-ನ ಯು-ಕ್ತಿ-ಯ-ನ್ನು,

ಮಾ-ಡು-ತೆ ಬ-ಯ-ಲು.

ದೇ-ವಾ-ಜ್ಞೆ-ಯ ಮೀ-ರು-ವು-ದು,

ಸೈ-ತಾ-ನ ಉ-ಪಾ-ಯ-ವು,

ಉ-ರು-ಳಿ-ಸು-ವ ಕು-ತಂ-ತ್ರ-ವು.

3. ಸೆ-ಳೆ-ವು-ದು ನ-ಮ್ಮ-ನ್ನು,

ದು-ಷ್ಟ-ರ ಯ-ತ್ನ-ವು.

ದೇ-ವ-ಪ್ರೀ-ತೀ-ಲಿ-ರ್ವೆ-ವು,

ಸ-ತ್ಯ-ವ ಬಿ-ಡೆ-ವು.

ಯೂ-ದ ಸಂ-ದೇ-ಶ ನ-ಮ್ಮ-ನ್ನು

ಎ-ಚ್ಚ-ರಿ-ಸು-ತೆ ಬ-ಲು.

ಧ-ರ್ಮ-ಭ್ರ-ಷ್ಟ-ತೆ ತ್ಯ-ಜಿ-ಸ-ಲು.

4. ವಿ-ಶ್ವಾ-ಸ ಹೋ-ರಾ-ಟ-ವ

ಮಾ-ಡ-ಬೇ-ಕು ನಿ-ಜ.

ಕೃ-ಪೆ, ಪ್ರೀ-ತಿ, ಆ-ವಾ-ಗ

ವೃ-ದ್ಧಿ-ಯು ನಿ-ಶ್ಚ-ಯ.

ಯೆ-ಹೋ-ವ-ನ ರ-ಕ್ಷೆ-ಗೆ-ಮ್ಮ,

ಕ್ರಿ-ಸ್ತ ಕ-ರ್ತ ಮು-ಖೇ-ನ,

ನ-ಮ್ಮ ಒ-ಮ್ಮ-ನ-ದ ಸ-ನ್ಮಾ-ನ.