ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನನ್ನು ನಿರೀಕ್ಷಿಸುವುದು

ಯೆಹೋವನನ್ನು ನಿರೀಕ್ಷಿಸುವುದು

ಗೀತೆ 140

ಯೆಹೋವನನ್ನು ನಿರೀಕ್ಷಿಸುವುದು

(ಪ್ರಲಾಪಗಳು 3:​22-27, NW)

1. ದೇ-ವಾ, ನಿ-ನ್ನ ಪ್ರೀ-ತಿ-ದ-ಯೆ,

ಉ-ಳಿ-ಸಿ-ದೆ ನ-ಮ್ಮ.

ನಿ-ನ್ನ ಮ-ಹೋ-ಪ-ಕಾ-ರ-ವ

ತೋ-ರಿ-ಸ-ಪ್ಪಾ ಸ-ದಾ!

2. ನಿ-ನ್ನ ಕೃ-ಪೆ ದಿ-ನ-ದಿ-ನ,

ಆ-ಗು-ತೆ ನೂ-ತ-ನ.

ನಿ-ನ್ನ ನೆ-ಚ್ಚು-ವ-ವ-ರಿ-ಗೆ

ನೀ-ನು ಸ-ತ್ಯ-ಸಂ-ಧ.

3. ಯೌ-ವ-ನ-ದ-ಲ್ಲಿ ನೊ-ಗ-ವ

ಹೊ-ರು-ವು-ದು ಯೋ-ಗ್ಯ,

ಶಾಂ-ತ-ವಾ-ದ ನಿ-ರೀ-ಕ್ಷ-ಣೆ,

ಇ-ದ-ತಿ ಅ-ಗ-ತ್ಯ.

4. ಯೆ-ಹೋ-ವ ನೀ-ನೆ-ಮ್ಮ ಪಾ-ಲು,

ತೋ-ರಿ-ಸು-ವೆ-ವೆಂ-ದೂ

ಕ-ಲಿ-ಯು-ವ, ದೀ-ನ-ಭಾ-ವ,

ನಿ-ನ್ನ ತಿ-ಳಿ-ಯ-ಲು.