ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನನ್ನು ಸಂಕೀರ್ತಿಸಿರಿ!

ಯೆಹೋವನನ್ನು ಸಂಕೀರ್ತಿಸಿರಿ!

ಗೀತೆ 197

ಯೆಹೋವನನ್ನು ಸಂಕೀರ್ತಿಸಿರಿ!

(ಕೀರ್ತನೆ 47:⁠6)

1. ದೇ-ವ-ರ ಕೀ-ರ್ತಿ-ಸು-ವೆ-ವು,

ತೋ-ರಿ-ಸಿ ವಿ-ವೇ-ಚ-ನೆ.

ಆ-ಳು-ತ್ತಾ-ನೀ-ಗ ಪು-ತ್ರ-ನು,

ದೇ-ವಾ-ಜ್ಞೆ-ಯ ಮೇ-ರೆ-ಗೆ.

ಹೊ-ಡೆ-ಯಿ-ರಿ ಚ-ಪ್ಪಾ-ಳೆ-ಯ

ದೇ-ವ-ಕಾ-ರ್ಯ-ಗ-ಳಿ-ಗೆ.

ನ-ಮ್ಮ ಸ್ತು-ತಿ ಹ-ರ್ಷ-ದಿಂ-ದ

ಮೇ-ಳೈ-ಸಿ ಹಾ-ಡು-ತ್ತೇ-ವೆ.

ಕ್ರಿ-ಸ್ತ ಪ-ಟ್ಟ-ವೇ-ರಿ-ದ್ದಾ-ನೆ,

ಕೇ-ಳ-ಲಿ ಜ-ನ-ತೆ

ಆ-ರಂ-ಭ ಅ-ವ-ನಾ-ಳಿ-ಕೆ,

ಇ-ದೆ-ಮ್ಮ ಘೋ-ಷ-ಣೆ.

2. ಮ-ಹಾ ವಿ-ಪ-ತ್ತಿ-ನ ಕಾ-ಲ,

ಸಂ-ಕ-ಷ್ಟ ಕಾ-ಲ-ವಿ-ದು.

ಚ-ಳಿ-ಗಾ-ಲ-ವ ಹೋ-ಲು-ತೆ

ಹಾ-ಳು ಬೀ-ಳು-ವ ಹೊ-ತ್ತು.

ಕ್ರಿ-ಸ್ತ ಸ-ಹ-ಸ್ರ-ಮಾ-ನ-ವು

ದು-ಷ್ಟ-ತೆ ನೀ-ಗಿ-ಸೋ-ದು.

ಭೂ-ಮಿ ಪ-ರ-ದೈ-ಸಾ-ಗೋ-ದು,

ಆ-ಗೆ-ಲ್ಲ ಹಾ-ಡು-ವ-ರು.

ಆ ದಿ-ನ-ಕ್ಕೆ ಕಾ-ಯು-ವೆ-ವು,

ಹ-ರ್ಷ ಸ-ಮ-ಯ-ವು.

ನೀ-ತಿ-ಯ ಬೆ-ನ್ನ-ಟ್ಟ-ಬೇ-ಕು,

ಆ-ಶೆ ಈ-ಡೇ-ರ-ಲು.

3. ಯೆ-ಹೋ-ವ-ನ ಮ-ಹಾ-ಕೃ-ತ್ಯ,

ಜ-ನ-ಕ್ಕೆ ಭ-ಯ-ಕಾ-ಲ.

ಆ-ದ-ರೆ ಆ-ತ-ನ ಜ-ನ,

ಬೆ-ದ-ರ-ರು ಆ ಕಾ-ಲ.

ದೇ-ವ-ರು ಭೂ-ಮಿ-ಯ ರಾ-ಜ,

ತ-ರು-ವ ಆ-ಶೀ-ರ್ವಾ-ದ.

ಸಂ-ಕೀ-ರ್ತಿ-ಸು-ವೆ-ವಾ-ತ-ನ,

ಹಾ-ಡಿ ಹೃ-ದ-ಯ-ದಿಂ-ದ.

ಪ್ರಿ-ಯ ಸೋ-ದ-ರ-ರೇ ಎ-ಲ್ಲ,

ಹಾ-ಡಿ ಗು-ಣ-ಗಾ-ನ.

ಸಿಂ-ಹಾ-ಸ-ನಾ-ಸೀ-ನ-ನಿ-ಗೆ,

ಹೌ-ದು ಘ-ನ-ಮಾ-ನ.