ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನಿಂದ ಬೋಧಿಸಲ್ಪಡುವುದು

ಯೆಹೋವನಿಂದ ಬೋಧಿಸಲ್ಪಡುವುದು

ಗೀತೆ 91

ಯೆಹೋವನಿಂದ ಬೋಧಿಸಲ್ಪಡುವುದು

(ಯೆಶಾಯ 54:⁠13)

1. ಯೆ-ಹೋ-ವ ಸ-ತ್ಯ-ದ ಮೂ-ಲ,

ನ-ಮ್ಮ ಮ-ಹಾ ಬೋ-ಧ-ಕ.

ಒ-ಳ್ಳೆ-ಯ ಕು-ರಿ-ಪಾ-ಲ-ಕ,

ಮಾ-ರ್ಗ-ದ-ರ್ಶಿ ದೈ-ವಿ-ಕ.

ಆ-ತ-ನು ಸ-ರ್ವೋ-ಚ್ಚ-ನೆಂ-ದು,

ತಿ-ಳಿ-ವ ಕಾ-ಲ-ವಿ-ದು.

ಶಿ-ಕ್ಷ-ಣ ಆ-ತ ನೀ-ಡು-ತ್ತಾ-ನೆ

ದೀ-ನ ಮ-ನ-ಸ್ಕ-ನಿ-ಗೆ.

ನಿ-ಪು-ಣ ಶಿ-ಲ್ಪಿ ಕ್ರಿ-ಸ್ತ-ನು,

ಭೂ-ಶಿ-ಕ್ಷ-ಕ ಪ್ರ-ಧಾ-ನ.

ಕ-ಲಿ-ಸಿ ತಂ-ದೆ-ಯ ಮಾ-ತು,

ರಾ-ಜ್ಯ ವಿ-ವ-ರಿ-ಸಿ-ದ.

ತಾ-ಯಿ ಕೋ-ಳಿ-ಯ ಸ-ಮಾ-ನ,

ಕೊ-ಟ್ಟು ಪ್ರೀ-ತಿ-ಲಿ ಸ-ಹಾ-ಯ.

ಬೋ-ಧಿ-ಸು-ತ್ತಾ-ನೆ ಅಂ-ದಿ-ನಂ-ತೆ

ಇಂ-ದು ಕು-ರಿ ಮಂ-ದೆ-ಗೆ.

2. ಯೆ-ಹೋ-ವ ಕೊ-ಡು-ತ್ತಿ-ದ್ದಾ-ನೆ,

ಬೋ-ಧ-ಕ ಕು-ರು-ಬ-ರ.

ಅ-ವ-ರ ಶಿ-ಕ್ಷಿ-ತ ತು-ಟಿ,

ಹೃ-ದ-ಯ ಪ್ರ-ತಿ-ಬಿಂ-ಬ.

ದ-ಣಿ-ದ-ವ-ಗೆ ಸ-ಹಾ-ಯ,

ಬೇ-ಕಾ-ದ ಸ-ಲ-ಹೆ-ಯ

ಕೊ-ಡು-ವಾ-ಗ ಯೆ-ಹೋ-ವ-ನು

ಅ-ವ-ರ-ನ್ನು ಮೆ-ಚ್ಚು-ವ-ನು.

ಯೆ-ಹೋ-ವ ನ-ಮ್ಮ ಶಿ-ಕ್ಷ-ಕ,

ಪು-ತ್ರ-ನು ನಿ-ರ್ದೇ-ಶ-ಕ.

ಸ-ತ್ಯ ಹೃ-ದ ಹೊ-ಗು-ವಾ-ಗ,

ಎಂ-ಥ ಸ-ದ-ವ-ಕಾ-ಶ.

ಸ-ತ್ಯಾ-ರ್ಥಿ-ಗೆ ಸ-ಹಾ-ಯ-ವ,

ಕೊ-ಡು-ವ ಮ-ನ ನೀ-ಡ-ಪ್ಪಾ.

ಅ-ವ-ರೂ ಆ-ರಾ-ಧಿ-ಸ-ಲಿ

ನ-ಮ್ಮ ಬೋ-ಧ-ನೆ ಮೂ-ಲ-ಕ.

3. ‘ಕ-ಲಿ-ಯಿ-ರಿ ಯಾ-ಹು ಬ-ಗ್ಗೆ,’

ಇ-ದು ನಿ-ಮ-ಗೆ ಕ-ರೆ.

ಈ ಬೋ-ಧ-ನೆ-ಯು ನೀ-ಡು-ತೆ

ಆ ವಾ-ಗ್ದ-ತ್ತ ರ-ಕ್ಷ-ಣೆ.

ಬಾ-ಯ್ಮಾ-ತು, ಪು-ಟ-ದ-ಲ್ಲಿ-ದೆ,

ದೇ-ವ-ರಾ-ಜ್ಯ ಸು-ವಾ-ರ್ತೆ.

ಲೋ-ಕ-ವಿ-ಡೀ ಹ-ರ-ಡಿ-ದೆ,

ಇ-ದು ಎ-ಲ್ಲ ಜ-ನ-ರಿ-ಗೆ.

ಜೊ-ತೆ ಕಾ-ರ್ಮಿ-ಕ-ರೋ-ಪಾ-ದಿ,

ಅ-ಗ-ತ್ಯ-ವು ನಂ-ಬಿ-ಕೆ.

ಮಾ-ಡು-ವ ಸ-ತ್ಯ ಪ್ರ-ಗ-ತಿ,

ಸಾ-ರು-ತ್ತ ರಾ-ಜ್ಯ ವಾ-ರ್ತೆ.

ಸ-ಹ-ಸ್ರ-ಮಾ-ನ ಆ-ಳಿ-ಕೆ

ಎ-ದ್ದು ಬಂ-ದ ಮೃ-ತ-ರಿ-ಗೆ,

ಶಿ-ಕ್ಷ-ಣ ನೀ-ಡು-ತೆ,

ನ-ಡೆ-ಸು-ತೆ ನಿ-ತ್ಯ-ಜೀ-ವ-ನ-ಕ್ಕೆ.