ಯೆಹೋವನಿಗೆ ಸ್ತುತಿಯನ್ನು ಕೊಡು
ಗೀತೆ 48
ಯೆಹೋವನಿಗೆ ಸ್ತುತಿಯನ್ನು ಕೊಡು
1. ಯೆ-ಹೋ-ವ-ಗೆ ಸ್ತು-ತಿ
ಕೊ-ಡು-ತ್ತ-ಲಿ-ರು.
ಆ-ತ-ನ ಸ-ತ್ಯ-ವ
ಸು-ಪ್ರ-ಕಾ-ಶಿ-ಸು.
ಎ-ಲ್ಲ ಒ-ಳ್ಳೇ ವ-ರ-
ದಾ-ನ-ಗ-ಳ-ನ್ನು
ದೇ-ವ-ನೀ-ಯು-ತ್ತಾ-ನೆ,
ಘ-ನ ಸ-ಲ್ಲಿ-ಸು.
2. ಸ್ವಾ-ರ್ಥ-ವ ತ್ಯ-ಜಿ-ಸಿ
ದೀ-ನ-ತೆ-ಯ-ಲ್ಲಿ.
ದೇ-ವ-ರ ಮುಂ-ದಿ-ರೆ
ನೀ ಬೆ-ಳ-ಗು-ವಿ.
ಪ್ರ-ಥ-ಮ ಸ್ಥಾ-ನ-ವ
ಸೇ-ವೆ-ಗೆ ಕೊ-ಡು.
ದೇ-ವ-ಸ-ನ್ನಿ-ಧಿ-ಯ
ನೀ ಬಿ-ಡ-ದಿ-ರು.
3. ದೇ-ವ-ಸೇ-ವೆ ಮಾ-ಡ
ಹ-ರ್ಷ-ದಿ ಸಾ-ಗು.
ಪ್ರ-ತಿ ಸು-ಯೋ-ಗ-ಕ್ಕೆ
ಕೃ-ತ-ಜ್ಞ-ನಾ-ಗು.
ಭೂ-ಮಿ-ಯ ಸ-ರ್ವ-ರು
ಯಾ-ಹು ನಾ-ಮ-ವ,
ಹೊ-ಗ-ಳು-ವ-ನ-ಕ
ಸ್ತು-ತಿ-ಯ ಕೊ-ಡು.