ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನಿಗೊಂದು ಗೀತೆ

ಯೆಹೋವನಿಗೊಂದು ಗೀತೆ

ಗೀತೆ 190

ಯೆಹೋವನಿಗೊಂದು ಗೀತೆ

(ಕೀರ್ತನೆ 92:​1, 2)

1. ಹ-ರ್ಷ-ಗೀ-ತೆ ಹಾ-ಡು-ತ್ತೇ-ವೆ,

ಮಾ-ರ್ಗ-ದ-ರ್ಶ-ಕ ದೇ-ವ-ಗೆ.

ಕೃ-ತ-ಜ್ಞ-ರಾ-ಗಿ ಆ-ತ-ಗೆ,

ಗೀ-ತೆ ಹಾ-ಡು-ತ್ತೇ-ವೆ.

ಮ-ಹಾ ಕೃ-ಪಾ-ಳು ಆ-ತ-ನು,

ನಾ-ವಾ-ತ-ನಿ-ಗೆ ಆ-ಪ್ತ-ರು.

ಸ-ತ್ಯ ಬಿ-ಡಿ-ಸಿ-ದೆ ನ-ಮ್ಮ,

ನಾ-ವಾ-ತ-ನ ಸ್ವ-ತ್ತು.

2. ಸ-ತ್ಯ-ಕ್ಕಾ-ಗಿ ಕೃ-ತ-ಜ್ಞ-ರು,

ಅ-ದೆ-ಮ-ಗೆ ಪ್ರ-ಕಾ-ಶ-ವು.

ಅ-ದು ಸ್ಪ-ಷ್ಟ, ಉ-ಜ್ವ-ಲ-ವು,

ದುಃ-ಖ-ಶಾ-ಮ-ಕ-ವು.

ರಾ-ಜ್ಯ-ಕ್ಕಾ-ಗಿ ಕೃ-ತ-ಜ್ಞ-ರು,

ಕ-ತ್ತ-ಲೆ ನ-ಮ-ಗಿ-ರ-ದು.

ಚಿಂ-ತೆ ನಿ-ಭಾ-ಯಿ-ಸು-ವೆ-ವು,

ಉ-ತ್ತೇ-ಜ-ನ-ಗೊಂ-ಡು.

3. ಸು-ಶ್ರಾ-ವ್ಯ ಕಂ-ಠ-ದಿ ಹಾ-ಡಿ,

ದೇ-ವ-ರ-ನ್ನು ಆ-ರಾ-ಧಿ-ಸಿ,

ಕ್ರಿ-ಸ್ತ ಮು-ಖೇ-ನ ಅ-ರ್ಪಿ-ಸಿ

ನ-ಮ್ಮ ಈ ಪ್ರಾ-ರ್ಥ-ನೆ:

“ಯೆ-ಹೋ-ವ ಪ್ರೀ-ತಿ-ಪೂ-ರ್ಣ-ನೇ,

ಲಾ-ಲಿ-ಸು ನ-ಮ್ಮ ಪ್ರಾ-ರ್ಥ-ನೆ.

ಸ್ವೀ-ಕ-ರಿ-ಸು ಕೃ-ತ-ಜ್ಞ-ತೆ,

ನಿ-ನ್ನೆ-ಲ್ಲಾ-ರೈ-ಕೆ-ಗೆ.”