ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ತನ್ನ ಜನರನ್ನು ನಡಿಸುತ್ತಾನೆ

ಯೆಹೋವನು ತನ್ನ ಜನರನ್ನು ನಡಿಸುತ್ತಾನೆ

ಗೀತೆ 203

ಯೆಹೋವನು ತನ್ನ ಜನರನ್ನು ನಡಿಸುತ್ತಾನೆ

(ಕೀರ್ತನೆ 31:⁠3)

1. ಸ-ತ್ಯ ಜ್ಞಾ-ನ ದೇ-ವ ಕೊ-ಡು-ತ್ತಾ-ನೆ.

ತ-ನ್ನ-ವ-ರ ಸು-ಶಿ-ಕ್ಷಿ-ಸಿ ನ-ಡಿ-ಸು-ತ್ತಾ-ನೆ.

ಇ-ಚ್ಛಾ ಸ್ವಾ-ತಂ-ತ್ರ್ಯ ಕೊ-ಟ್ಟು ನ-ಮ-ಗೆ,

ಸ-ತ್ಯ-ವ ನ-ಮ್ಮ ಹೃ-ದ-ದ-ಲ್ಲಿ ಬಿ-ತ್ತು-ತ್ತಾ-ನೆ.

2. ತ-ನ್ನ ಮಾ-ರ್ಗ ಸ-ಮ-ಯಾ-ನು-ಸಾ-ರ,

ತಿ-ಳಿ-ಸು-ತ್ತಾ-ನೆ ಜ್ಞಾ-ನ ಆ-ತ್ಮ-ದ ಮೂ-ಲ-ಕ.

‘ಆ-ತ-ನಾ-ಳು’ ಜ್ಞಾ-ನ-ವ ತಿ-ಳಿ-ಸಿ,

ನ-ಡೆ-ಸು-ತ್ತಾ-ನೆ ಪ್ರೀ-ತಿ, ಪ-ರಾ-ಮ-ರಿ-ಕೇ-ಲಿ.

3. ಶಿ-ಕ್ಷ-ಣ ತಿ-ದ್ದು-ತೆ ತ-ಪ್ಪು-ಗ-ಳ,

ನೀ-ತಿ ಪ್ರೇ-ಮಿ-ಗ-ಳಿ-ಗೆ ಕೊ-ಡು-ತೆ ಬ-ಲ-ವ.

ವಿ-ಧೇ-ಯ-ರಾ-ಗಿ ಹೊಂ-ದಿ-ಕೊಂ-ಡ-ರೆ

ಯೆ-ಹೋ-ವ ನಾ-ಮ ನಿ-ಮಿ-ತ್ತ ನ-ಡಿ-ಸು-ತ್ತಾ-ನೆ.

4. ಕೃ-ತ-ಜ್ಞ-ರಾ-ಗಿ ಬ-ಯ-ಸು-ವೆ-ವು,

ಸ-ತ್ಯ ಪ್ರ-ಕಾ-ಶ ಹೆ-ಚ್ಚೆ-ಚ್ಚು ಆ-ಗ-ಲಿ ಎಂ-ದು.

ಯೆ-ಹೋ-ವ ದೇ-ವ ಮ-ಹಾ ಮಿ-ತ್ರ-ನು,

ಈ ಅಂ-ತ್ಯ-ಕಾ-ಲ-ದಿ ನ-ಮ್ಮ ನ-ಡಿ-ಸು-ವ-ನು.