“ಯೆಹೋವನು ತಾನೇ ರಾಜನಾಗಿದ್ದಾನೆ!”
ಗೀತೆ 33
“ಯೆಹೋವನು ತಾನೇ ರಾಜನಾಗಿದ್ದಾನೆ!”
(ಕೀರ್ತನೆ 97:1, NW)
1. ಯೆ-ಹೋ-ವ-ಗೆ ಕೃ-ತ-ಜ್ಞ-ರಾ-ಗಿ.
ಆ-ತ-ನ ಕಾ-ರ್ಯ ಪ್ರ-ಕ-ಟಿ-ಸಿ-ರಿ.
ಹಾ-ಡಿ-ರಿ ಜ-ನ-ರೇ, ನೂ-ತ-ನ ಕೀ-ರ್ತ-ನೆ,
ವ-ರ್ಣಿ-ಸಿ ಆ-ತ-ನ ಘ-ನ-ತೆ.
(ಪಲ್ಲವಿ)
2. ಆ-ತ-ನ ಪ್ರ-ಭೆ-ಯ, ರ-ಕ್ಷೆ-ಯ,
ಪ್ರ-ಕ-ಟಿ-ಸು-ತ್ತಿ-ರಿ ಪ್ರ-ತಿ-ದಿ-ನ,
ಯೆ-ಹೋ-ವ ಶ್ರೇ-ಷ್ಠ-ನು, ದೇ-ವಾ-ಧಿ-ದೇ-ವ-ನು,
ಪ-ರಾ-ಕ್ರ-ಮಿ ಸ-ರ್ವ-ಶ-ಕ್ತ-ನು.
(ಪಲ್ಲವಿ)
3. ಯೆ-ಹೋ-ವ ದೇ-ವ ಪ್ರ-ಖ್ಯಾ-ತ-ಗೆ,
ಉ-ಪ-ಕಾ-ರ ಕ್ರಿ-ಸ್ತ ರಾ-ಜ-ತ್ವ-ಕ್ಕೆ.
ಪ-ವಿ-ತ್ರ ಪಂ-ಕ್ತೀ-ಲಿ ತ-ಗ್ಗಿ-ಸಿ-ರಿ ತ-ಲೆ,
ಸ್ತು-ತಿ-ಯ ಹಾ-ಡಿ-ರಿ ಆ-ತ-ಗೆ.
(ಪಲ್ಲವಿ)
ಹ-ರ್ಷಿ-ಸು ಆ-ಕಾ-ಶ, ಭೂ-ಮಿ-ಯೇ ಗೈ ಘೋ-ಷ,
ಯೆ-ಹೋ-ವ-ನು ಆ-ಗಿ-ದ್ದಾ-ನೆ ರಾ-ಜ!
ಹ-ರ್ಷಿ-ಸು ಆ-ಕಾ-ಶ, ಭೂ-ಮಿ-ಯೇ ಗೈ ಘೋ-ಷ,
ಯೆ-ಹೋ-ವ-ನು ಆ-ಗಿ-ದ್ದಾ-ನೆ ರಾ-ಜ!