ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಯೆಹೋವನು ನನಗೆ ಕುರುಬನು”

“ಯೆಹೋವನು ನನಗೆ ಕುರುಬನು”

ಗೀತೆ 77

“ಯೆಹೋವನು ನನಗೆ ಕುರುಬನು”

(ಕೀರ್ತನೆ 23)

1. ಯೆ-ಹೋ-ವ-ನೆ-ನ್ನ ಕು-ರು-ಬ,

ನ-ನ-ಗೆ ಭ-ಯ-ವೇ-ಕೆ?

ತ-ನ್ನ-ತಿ ಪ್ರಿ-ಯ ಕು-ರಿ-ಗ-ಳ,

ಆ-ತ-ನು ಮ-ರೆ-ತಾ-ನೇ?

ತ-ಣ್ಣೀ-ರ ತೊ-ರೆ ಬ-ಳಿ-ಗೆ

ಹ-ಸು-ರು ಗಾ-ವ-ಲಿ-ಗೆ

ನ-ಡೆ-ಸಿ, ಕು-ಡಿ-ಸಿ, ಕಾ-ಯು-ವ,

ಹೆ-ಸ-ರಿ-ಗೆ ತ-ಕ್ಕಂ-ತೆ.

ನ-ಡೆ-ಸಿ, ಕು-ಡಿ-ಸಿ, ಕಾ-ಯು-ವ

ಹೆ-ಸ-ರಿ-ಗೆ ತ-ಕ್ಕಂ-ತೆ.

2. ಕಾ-ರ್ಗ-ತ್ತ-ಲ ಕ-ಣೀ-ವೇ-ಲಿ,

ಕೇ-ಡಿ-ಗೆ ನಾ ಹೆ-ದ-ರೆ.

ಮ-ಹಾ ಕು-ರು-ಬ-ನ ದೊ-ಣ್ಣೆ-ಯು,

ಧೈ-ರ್ಯ-ವ-ನ್ನು ಕೊ-ಡು-ತೆ.

ತ-ಲೆ-ಗೆ ತೈ-ಲ ಸ-ವ-ರಿ,

ತುಂ-ಬಿ-ಸು-ತ್ತಾ-ನೆ ಪಾ-ತ್ರೆ.

ಪ್ರೀ-ತಿ-ದ-ಯೆ-ಯೊಂ-ದಿ-ಗೆ ಸ-ದಾ

ಮಂ-ದಿ-ರ-ದಿ ಬಾ-ಳು-ವೆ.

ಪ್ರೀ-ತಿ-ದ-ಯೆ-ಯೊಂ-ದಿ-ಗೆ ಸ-ದಾ

ಮಂ-ದಿ-ರ-ದಿ ಬಾ-ಳು-ವೆ.

3. ಪ್ರಿ-ಯ ಕು-ರು-ಬ ವಿ-ವೇ-ಕಿ,

ಸ್ತು-ತಿ-ಗೀ-ತ ಹಾ-ಡು-ವೆ.

ಆ-ತ-ನಾ-ರೈ-ಕೆ-ಯ ವಾ-ರ್ತೆ-ಯ,

ತಿ-ಳಿ-ಸು-ವೆ ಕು-ರಿ-ಗೆ.

ವಾ-ಕ್ಯ-ಕ್ಕೆ ವಿ-ಧೇ-ಯ-ನಾ-ಗಿ,

ನ-ಡೆ-ದು ಅ-ದ-ರಂ-ತೆ.

ಆ-ತ-ನ ಸೇ-ವಾ-ನಿ-ಧಿ-ಯ-ನ್ನು,

ದಿ-ನಾ-ಲೂ ಬ-ಳ-ಸು-ವೆ.

ಆ-ತ-ನ ಸೇ-ವಾ-ನಿ-ಧಿ-ಯ-ನ್ನು

ದಿ-ನಾ-ಲೂ ಬ-ಳ-ಸು-ವೆ.