“ಯೆಹೋವನು ನನ್ನ ಪಕ್ಷದಲ್ಲಿದ್ದಾನೆ”
ಗೀತೆ 125
“ಯೆಹೋವನು ನನ್ನ ಪಕ್ಷದಲ್ಲಿದ್ದಾನೆ”
(ಕೀರ್ತನೆ 118:6, NW)
1. ನ-ನ್ನ ಹೃ-ದ ಯೆ-ಹೋ-ವ-ಗೆ,
ಅಂ-ಟಿ ಸ್ಥಿ-ರ-ವಾ-ಗಿ-ದೆ.
ಆ-ತ-ನ ಮಾ-ರ್ಗ ಹೋ-ಗೋ-ದೇ,
ಇ-ದೊಂ-ದೇ ನ-ನ್ನ-ಪೇ-ಕ್ಷೆ.
ಜೀ-ವ ಮಾ-ರ್ಗ-ದ-ಲ್ಲಿ ಇ-ದೆ
ಸಂ-ಕ-ಟ-ದ ಅ-ವ-ಸ್ಥೆ.
ಆ-ದ-ರೆ ದೇ-ವ ಇ-ದ್ದಾ-ನೆ,
ಸ-ದಾ ನ-ನ್ನ ಪ-ಕ್ಷ-ವೇ.
(ಪಲ್ಲವಿ)
2. ಇ-ದು ನಿ-ರ್ಧಾ-ರ-ಕ ಕಾ-ಲ,
ನಂ-ಬಿ-ಕೆ ಪ-ರೀ-ಕ್ಷೆ-ಗೆ.
ಪಿ-ಶಾ-ಚ ಸೇ-ನೆ ಮು-ತ್ತಿ-ದೆ,
ಜೇ-ನು ನೊ-ಣ-ಗ-ಳಂ-ತೆ.
ನಾ-ನಾ-ದ-ರೋ ಜ-ಯಿ-ಸು-ವೆ,
ದೇ-ವ ಶ-ಕ್ತಿ-ಯಿಂ-ದ-ಲೇ.
ತ-ನ್ನ ನಾ-ಮ-ಧಾ-ರಿ ಮೇ-ಲೆ,
ದೇ-ವ-ಗಿ-ದೆ ಮ-ಮ-ತೆ.
(ಪಲ್ಲವಿ)
3. ಯೆ-ಹೋ-ವ ವ್ಯಾ-ಪಿ-ಸಿ-ದ್ದಾ-ನೆ,
ತ-ನ್ನ ಜ-ನ-ರ ಮೇ-ರೆ.
ಸ-ಮೂ-ಹ ಬ-ರು-ತ್ತ-ಲಿ-ದೆ,
ಪಾ-ಲಿ-ಸಿ ಆ-ತ-ನಾ-ಜ್ಞೆ.
ಆ-ತ ಬೆಂ-ಬ-ಲಿ-ಸು-ತ್ತಾ-ನೆ,
ಇ-ಷ್ಟ ಅ-ವ-ರಾ-ತ-ಗೆ.
ನಾ-ನೂ ಹು-ರು-ಪಿ-ನಿಂ-ದ-ಲೇ,
ಇ-ರು-ವೆ ಜೊ-ತೆ-ಯ-ಲ್ಲೇ.
(ಪಲ್ಲವಿ)
ಯೆ-ಹೋ-ವ-ನು ನ-ನ್ನ ಪ-ಕ್ಷ,
ಸ್ತು-ತಿ-ಸು-ವೆ-ನಾ-ತ-ನ ನಿ-ತ್ಯ.