ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ನಿಜವಾಗಿಯೂ ಚಿಂತಿಸುತ್ತಾನೆ

ಯೆಹೋವನು ನಿಜವಾಗಿಯೂ ಚಿಂತಿಸುತ್ತಾನೆ

ಗೀತೆ 44

ಯೆಹೋವನು ನಿಜವಾಗಿಯೂ ಚಿಂತಿಸುತ್ತಾನೆ

(1 ಪೇತ್ರ 5:⁠7)

1. ದೇ-ವ-ರ ಚಿಂ-ತೆ, ಮ-ಮ-ತೆ,

ದುಃ-ಖ-ಶ-ಮ-ನ ಮಾ-ಡು-ತೆ.

‘ಗೊ-ತ್ತಿ-ರು-ವಾ-ಗ ಕೂ-ದ-ಲ ಸಂ-ಖ್ಯೆ,’

ಏ-ಕೆ ನ-ಮ-ಗೆ ಚಿಂ-ತೆ?

2. ಪ-ರೀ-ಕ್ಷೆ, ಕ-ಷ್ಟ ಬಂ-ದಾ-ಗ,

ಚಿಂ-ತೆ-ಗೆ ಕಾ-ರ-ಣ-ವಿ-ಲ್ಲ.

ಬಿ-ದ್ದಿ-ದ್ದ ಗು-ಬ್ಬಿ-ಯ ನೋ-ಡೋ ದೇ-ವ,

ಪ-ರಾ-ಮ-ರಿ-ಸೋ-ನೆ-ಮ್ಮ.

3. ವಿ-ವಿ-ಧ ಕ-ಷ್ಟ ಪ-ರೀ-ಕ್ಷೆ,

ಬ-ರು-ತ್ತ-ವೆ ಕ್ರೈ-ಸ್ತ-ರಿ-ಗೆ.

ಯೆ-ಹೋ-ವ ನ-ಮ್ಮ ಸಂ-ಸ್ಕ-ರಿ-ಸು-ತ್ತಾ,

ಸ-ಹಾ-ಯ ಕೊ-ಡು-ತ್ತಾ-ನೆ.

4. ದೇ-ವ-ರ ಚಿಂ-ತೆ ಅ-ಮೂ-ಲ್ಯ,

ನಿ-ಷ್ಠೆ-ಯಿಂ-ದ ತೋ-ರಿ-ಸು-ವ.

ಆ-ತ-ನ ಸೇ-ವೆ-ಲಿ ನ-ಡೆ-ವಾ-ಗ,

ಪ್ರ-ತಿ-ಫ-ಲ ನಿ-ಶ್ಚ-ಯ.