ಯೆಹೋವನೇ, ನಿನಗೆ ಕೃತಜ್ಞರು
ಗೀತೆ 212
ಯೆಹೋವನೇ, ನಿನಗೆ ಕೃತಜ್ಞರು
1. ಯೆ-ಹೋ-ವ-ನೇ, ಕೃ-ತ-ಜ್ಞ-ರು ನಿ-ನ-ಗೆ,
ಅ-ಮೂ-ಲ್ಯ ಜ್ಯೋ-ತಿ ನೀ-ಡಿ-ರೋ-ದ-ಕ್ಕೆ.
ಪ್ರಾ-ರ್ಥ-ನಾ ಸು-ಯೋ-ಗ ಕೊ-ಟ್ಟಿ-ರೋ-ದ-ಕ್ಕೆ,
ಸ-ಮೀ-ಪಿ-ಸು-ವ ಅ-ವ-ಕಾ-ಶ-ಕ್ಕೆ.
2. ಯೆ-ಹೋ-ವ-ನೇ, ಕೃ-ತ-ಜ್ಞ-ರು ನಿ-ನ-ಗೆ,
ನಿ-ನ್ನ ಪು-ತ್ರ-ನ ಕ-ಳು-ಹಿ-ದ-ಕ್ಕೆ.
ಅ-ವ-ನು ಸಾ-ವು, ಹೇ-ಡೀಸ್ ಜೈ-ಸಿ-ದ-ಕ್ಕೆ,
ನಿ-ನ್ನ ಚಿ-ತ್ತ ಮಾ-ಡೋ ಸಂ-ದ-ರ್ಭ-ಕ್ಕೆ.
3. ಯೆ-ಹೋ-ವ-ನೇ, ಕೃ-ತ-ಜ್ಞ-ರು ನಿ-ನ-ಗೆ,
ನ-ಮ್ಮ ವಿ-ಶ್ವ ಸ-ಹೋ-ದ-ರ-ತ್ವ-ಕ್ಕೆ.
ನಿ-ನ್ನಾ-ತ್ಮ-ವ ದ-ಯ-ಪಾ-ಲಿ-ಸಿ-ದ್ದ-ಕ್ಕೆ,
ನಿ-ನ್ನ ಮಾ-ರ್ಗ-ದಿ ನ-ಡೆ-ಸೋ-ದ-ಕ್ಕೆ.
4. ನ-ಮ್ಮ ದೇ-ವ, ಕೃ-ತ-ಜ್ಞ-ರು ನಿ-ನ-ಗೆ,
ರಾ-ಜ್ಯ ಘೋ-ಷಿ-ಸು-ವ ಸು-ಸಂ-ಧಿ-ಗೆ.
ಭೂ-ಕ-ಷ್ಟ-ಗ-ಳ ನಿ-ವಾ-ರಿ-ಸೋ-ದ-ಕ್ಕೆ,
ನಿ-ನ್ನ ರಾ-ಜ್ಯಾ-ಶೀ-ರ್ವಾ-ದ-ಗ-ಳಿ-ಗೆ.