ಯೆಹೋವನೊಂದಿಗೆ ಪ್ರತಿದಿನವೂ ನಡೆಯುವುದು
ಗೀತೆ 55
ಯೆಹೋವನೊಂದಿಗೆ ಪ್ರತಿದಿನವೂ ನಡೆಯುವುದು
(ಮೀಕ 6:8)
1. ಯೆ-ಹೋ-ವ ಹ-ಸ್ತ ಹಿ-ಡಿ-ದು,
ದಿ-ನಾ-ಲೂ ನ-ಡೆ-ಯೋ-ಣ.
ಧೂ-ಳಾ-ದ ನ-ಮ-ಗೆ ಆ-ತ,
ತೋ-ರಿ-ಸಿ-ದ ಕೃ-ಪೆ-ಯ.
ದೇ-ವ ಹ-ಸ್ತ ಹಿ-ಡಿ-ಯ-ಲು
ಆ-ತ-ನೊ-ಪ್ಪಿ-ಗೆ ಬೇ-ಕು.
ನಾ-ವಿ-ದ-ನ್ನು ಮಾ-ಡು-ವೆ-ವು
ಸ-ಮ-ರ್ಪಿ-ಸಿ ನ-ಮ್ಮ-ನ್ನು.
2. ಸ್ವ-ರ್ಗೀ-ಯ ಪಿ-ತ-ನೊಂ-ದಿ-ಗೆ
ನ-ಡೆ-ಯೋ-ದು ವಿ-ವೇ-ಕ.
ವಿ-ರೋ-ಧಿ-ಗ-ಳು ಅ-ನೇ-ಕ
ಮಾ-ಡು-ತ್ತಾ-ರೆ ಅ-ಸ್ಥಿ-ರ.
ಸೈ-ತಾ-ನ-ನು, ದೆ-ವ್ವ-ಗ-ಳು,
ಶ-ರೀ-ರ-ದ ಆ-ಶೆ-ಯು.
ಈ ಲೋ-ಕ ಭೋ-ಗ ಮ-ನ-ಸ್ಸು
ನ-ಮ್ಮ ಸಿ-ಕ್ಕಿ-ಸು-ವು-ದು.
3. ದೇ-ವ ತ-ನ್ನ ಆ-ತ್ಮ, ವಾ-ಕ್ಯ,
ಕ್ರೈ-ಸ್ತ ಸ-ಭೆ, ಪ್ರಾ-ರ್ಥ-ನೆ,
ಈ ಸ-ಹಾ-ಯ-ವೆ-ಮ-ಗಾ-ತ
ಕೃ-ಪೆ-ಯಿಂ-ದಿ-ತ್ತಿ-ದ್ದಾ-ನೆ.
ಯೆ-ಹೋ-ವ-ನೊಂ-ದಿ-ಗೆ ನಾ-ವು
ನ್ಯಾ-ಯ-ದಿ ನ-ಡೆ-ಯೋ-ಣ.
ದೈ-ನ್ಯ-ವ-ನ್ನು ಪ್ರ-ಕ-ಟಿ-ಸಿ,
ದ-ಯೆ-ಯ ತೋ-ರಿ-ಸೋ-ಣ.