ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಗುಣಲಕ್ಷಣಗಳು

ಯೆಹೋವನ ಗುಣಲಕ್ಷಣಗಳು

ಗೀತೆ 97

ಯೆಹೋವನ ಗುಣಲಕ್ಷಣಗಳು

(ಪ್ರಕಟನೆ 4:⁠11)

1. ಯೆ-ಹೋ-ವ ದೇ-ವ ಸ-ರ್ವ-ಶ-ಕ್ತ,

ಜೀ-ವ-ದ ಬು-ಗ್ಗೆ-ಯು ಆ-ತ.

ಸೃ-ಷ್ಟಿ ತೋ-ರಿ-ಸು-ತೆ ಶ-ಕ್ತಿ,

ಹ-ರ್ಮ-ಗೆ-ದೋನ್‌ ಇ-ನ್ನೂ ಭಾ-ರಿ.

2. ನಿ-ನ್ನ ಸೃ-ಷ್ಟೀ-ಲಿ-ದೆ ವಿ-ವೇ-ಕ,

ಅ-ವ-ದ-ಕ್ಕೆ ನಿ-ಜ ಸಾ-ಕ್ಷ್ಯ.

ಆ-ದ-ರೆ ನಿ-ನ್ನ ಸು-ವಾ-ಕ್ಯ,

ಹೆ-ಚ್ಚಿ-ಸು-ತೆ ಈ ವಿ-ವೇ-ಕ.

3. ನಿ-ನ್ನ ಸಿಂ-ಹಾ-ಸ-ನ-ವು ನ್ಯಾ-ಯ,

ನಿ-ನ್ನ ಸು-ನೀ-ತಿ ಪ್ರ-ಸಿ-ದ್ಧ.

ಕೊ-ಡ-ಪ್ಪಾ ಕೇ-ಳೋ ಕಿ-ವಿ-ಯ,

ಆ-ಗ ಪ-ಡು-ವೆ-ವು ಭ-ಯ.

4. ನಿ-ನ್ನ ಪ್ರೀ-ತಿ-ಪೂ-ರ್ವ-ಕ ದ-ಯೆ,

ಋ-ಣಿ-ಗ-ಳು ನಾ-ವ-ದ-ಕ್ಕೆ.

ನಿ-ನ್ನ ನಾ-ಮ, ಗು-ಣ-ಗ-ಳ,

ಮಾ-ಡು-ವೆ-ವು ಗು-ಣ-ಗಾ-ನ.