ಯೆಹೋವನ ಜ್ಯೇಷ್ಠನಿಗೆ ಜಯವೆನ್ನಿರಿ!
ಗೀತೆ 105
ಯೆಹೋವನ ಜ್ಯೇಷ್ಠನಿಗೆ ಜಯವೆನ್ನಿರಿ!
1. ಯೆ-ಹೋ-ವ-ನ ಜ್ಯೇ-ಷ್ಠ-ಗೆ,
ಹ-ಕ್ಕು-ದಾ-ರ-ನಿ-ಗೆ.
ತ-ನ್ನ ಪಿ-ತ-ನ ಮಾ-ತು
ಆ-ಲಿ-ಸಿ-ದ-ವ-ಗೆ,
ಭೂ-ಮ್ಯಾ-ಕಾ-ಶ-ದಿ ಸ-ರ್ವ
ಮಾ-ಡಿ-ದ ಶಿ-ಲ್ಪಿ-ಗೆ,
ದೇ-ವ ಪ್ರ-ತಿ-ನಿ-ಧಿ-ಗೆ,
ಜೈ-ಕಾ-ರ-ವಾ-ತ-ಗೆ.
2. ದೇ-ವ-ರೂ-ಪಿ-ಯಾ-ದ-ರೂ,
ದೇ-ವ-ಸ-ಮಾ-ನ-ನು
ಆ-ಗ-ಲು ಯ-ತ್ನಿ-ಸ-ದೆ,
ತ-ಗ್ಗಿ-ಸಿ-ಕೊಂ-ಡ-ನು.
ದೈ-ನ್ಯ-ದಿಂ-ದ ಅ-ವ-ನು
ಭೂ-ಮಿ-ಗೆ ಬಂ-ದ-ನು.
ನಿ-ರ್ದೋ-ಷೀ-ಕ-ರ-ಣ-ಕ್ಕೂ,
ನಿ-ತ್ಯ-ಜೀ-ವ-ನ-ಕ್ಕೂ.
3. ದೇ-ವ ಅ-ವ-ನ-ನ್ನೆ-ತ್ತಿ,
ರಾ-ಜ-ನಾ-ಗಿ ಮಾ-ಡಿ.
ನಾ-ಮ ಪ-ವಿ-ತ್ರ ಮಾ-ಡ,
ಅ-ವ-ನ ಸ್ಥಾ-ಪಿ-ಸಿ.
ಹ-ರ್ಮ-ಗೆ-ದೋ-ನಿ-ನ-ಲ್ಲಿ
ನ-ಮ್ಮ ಸ-ಮ-ರ್ಥಿ-ಸಿ.
ಶ-ತ್ರು-ಗ-ಳ ಮು-ಗಿ-ಸಿ
ತ-ರು-ವ-ನು ಶಾಂ-ತಿ.
4. ಜ-ಯ-ವೆ-ನ್ನಿ ಜ್ಯೇ-ಷ್ಠ-ಗೆ,
ರಾ-ಜ್ಯಾ-ಳಿ-ಕೆ ಸಾ-ರಿ.
ಮ-ನೆ-ಮ-ನೇ-ಲಿ ಸಾ-ರಿ,
ಸ-ತ್ಯ ಅ-ರು-ಹಿ-ರಿ.
ಕೊ-ಟ್ಟು ಸ್ವಂ-ತ ಸ-ಹಾ-ಯ,
ಸು-ಮಾ-ರ್ಗ ತೋ-ರಿ-ಸಿ.
ಪ್ರೇ-ರಿ-ಸಿ ಸೋ-ದ-ರ-ರ,
ಜ್ಯೇ-ಷ್ಠ-ಗೆ ಜೈ ಎ-ನ್ನಿ.