ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಮಂದಿರದ ಅಂಗಳಗಳನ್ನು ಪ್ರವೇಶಿಸಿರಿ!

ಯೆಹೋವನ ಮಂದಿರದ ಅಂಗಳಗಳನ್ನು ಪ್ರವೇಶಿಸಿರಿ!

ಗೀತೆ 194

ಯೆಹೋವನ ಮಂದಿರದ ಅಂಗಳಗಳನ್ನು ಪ್ರವೇಶಿಸಿರಿ!

(ಕೀರ್ತನೆ 100:⁠4)

1. ದೇ-ಶ-ವೆ-ಲ್ಲ ಸಾ-ಕ್ಷಿ-ಗ-ಳೀ-ಗ

ಸಾ-ರು-ತ್ತಾ-ರೆ:

‘ಆ-ಳು-ತ್ತಾ-ರೆ ದೇ-ವ ಮ-ತ್ತು ಪು-ತ್ರ!’

ದೇ-ವ-ರ-ನ್ನು ಭ-ಜಿ-ಸು-ವ

ಸ-ಮ-ಯ ಇ-ದೇ,

ಮಂ-ದಿ-ರ-ದ-ಲ್ಲಿ ಉ-ಳಿ-ದು-ಕೊಂ-ಡೇ.

2. ದ್ವಾ-ರ ಬಿ-ಚ್ಚಿ ದೀ-ನ-ರ

ಒ-ಳ-ಗೆ ಬಿ-ಡಿ-ರಿ,

ದೇ-ವಾಂ-ಗ-ಳ-ದೊ-ಳ-ಕ್ಕೆ ಬ-ನ್ನಿ-ರಿ.

ದಾ-ನ-ವ-ನ್ನು ಪ-ವಿ-ತ್ರ

ಪ-ರ್ವ-ತ-ಕ್ಕೆ ತ-ನ್ನಿ,

ಹ-ರ್ಷ-ದಿಂ-ದ ಹೃ-ದ-ಯ ಉ-ಬ್ಬ-ಲಿ.

3. ಚಿ-ಕ್ಕ-ವ-ನು ಸ-ಹ-ಸ್ರ-ನಾ-ಗೋ

ದಿ-ನ-ವಿ-ದು,

“ಬೇ-ರೆ ಕು-ರಿ” ಬ-ರು-ವ ಕಾ-ಲ-ವು.

ಪಾ-ರಿ-ವಾ-ಳ-ಗ-ಳಂ-ತೆ

ಮಂ-ದಿ-ರ-ಕ್ಕೆ ಬಂ-ದು

ಯೆ-ಹೋ-ವ-ನ ಸ್ತು-ತಿ ಹಾ-ಡು-ವ-ರು.

4. ದ್ವಾ-ರ ಪ್ರ-ವೇ-ಶಿ-ಸಿ

ಯೆ-ಹೋ-ವ-ನ ಸ್ತು-ತಿ-ಸಿ,

ಕೇ-ಳಿ-ಸ-ಲಿ ಇ-ಡೀ ಭೂ-ಲೋ-ಕ-ದಿ.

ಸ-ತ್ಯಾ-ರಾ-ಧ-ನಾ ಅಂ-ಗ-ಳ-ದಿ

ಸ-ಭೆ ಸೇ-ರಿ,

ಭೂ-ಮಿ-ಯ-ಲ್ಲಿ ನಿ-ತ್ಯ ಜೀ-ವಿ-ಸಿ-ರಿ.