ಯೆಹೋವನ ರಾಜ್ಯಕ್ಕೆ ಜಯಕಾರವನ್ನೆತ್ತಿರಿ!
ಗೀತೆ 21
ಯೆಹೋವನ ರಾಜ್ಯಕ್ಕೆ ಜಯಕಾರವನ್ನೆತ್ತಿರಿ!
1. ದೇ-ವ-ರಾ-ಜ್ಯ-ಕ್ಕೆ ಜೈ-ಕಾ-ರ,
ಕ್ರಿ-ಸ್ತ ಅ-ದ-ರ ರಾ-ಜ.
ಮೀ-ಕಾ-ಯೇ-ಲ-ನಾ-ಗಿ ಆ-ತ,
ಸೈ-ತಾ-ನ-ನ ಜೈ-ಸಿ-ದ.
ಪಿ-ಶಾ-ಚ, ದೆ-ವ್ವ-ಗ-ಳೆ-ಲ್ಲ,
ಆ-ಗ-ಲು ಬಂ-ದಿ ಬೇ-ಗ.
ಆ-ಗ ಭೂ-ಮಿ ಧ್ವ-ನಿ-ಸು-ತೆ,
ಎ-ಲ್ಲೆ-ಡೆ ದೇ-ವ-ಸ್ತೋ-ತ್ರ.
2. ಮುಂ-ದಿ-ರು-ತೆ ಜ-ನ-ಶೇ-ಷ,
‘ಚಿ-ಕ್ಕ ಹಿಂ-ಡಿ-ನ’ ಜ-ನ.
ಯೆ-ಹೋ-ವ-ನ ರಾ-ಜ್ಯ-ದ-ಲ್ಲಿ,
ಕ್ರಿ-ಸ್ತ ಜೊ-ತೆ ಆ-ಳು-ತ್ತ.
ಭೂ-ನಿ-ರೀ-ಕ್ಷೆ-ಯ ಜ-ನ-ರೇ,
ಚಿ-ಕ್ಕ ಹಿಂ-ಡಿ-ನ ಕೂ-ಡ,
ಸಾ-ಕ್ಷಿ ನೀ-ಡ ನೆ-ರ-ವಾ-ಗಿ,
ಸಾ-ರಿ-ರಿ ದೇ-ವ-ರಾ-ಜ್ಯ.
3. ಯೆ-ಹೋ-ವ ರಾ-ಜ್ಯ-ಕ್ಕೆ ಜ-ಯ!
ಸಾ-ರಿ ಹು-ರು-ಪಿ-ನಿಂ-ದ.
ದೀ-ನ-ರಿ-ಗೆ ಸ-ಹಾ-ಯಿ-ಸಿ
ಆ-ಗ-ಲು ದೇ-ವ-ಜ-ನ.
ಎ-ತ್ತಿ ರಾ-ಜ್ಯ-ಕ್ಕೆ ಜೈ-ಕಾ-ರ,
ಪ್ರ-ಶಂ-ಸಿ-ಸಿ ಶ್ರೇ-ಷ್ಠ-ತ್ವ.
ನಿ-ರ್ದೋ-ಷೀ-ಕ-ರಿ-ಸೋ-ದ-ದು,
ಯೆ-ಹೋ-ವ-ನ ಪಾ-ರ-ಮ್ಯ.