ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ವಾಕ್ಯ ವಿಶ್ವಸ್ಥ

ಯೆಹೋವನ ವಾಕ್ಯ ವಿಶ್ವಸ್ಥ

ಗೀತೆ 108

ಯೆಹೋವನ ವಾಕ್ಯ ವಿಶ್ವಸ್ಥ

(ಯೆಹೋಶುವ 23:⁠14)

1. ಮ-ಳೆ ಆ-ಕಾ-ಶ-ದಿಂ-ದ ಸು-ರಿ-ದು,

ಭೂ-ಬೆ-ಳೆ-ಯ ಫ-ಲಿ-ಸು-ತ್ತ-ದೆ.

ಯೆ-ಹೋ-ವ ವಾ-ಕ್ಯ ಇ-ದೇ ಪ್ರ-ಕಾ-ರ,

ಉ-ದ್ದೇ-ಶ-ವ-ನ್ನು ಪೂ-ರೈ-ಸು-ತ್ತ-ದೆ.

2. ಯೆ-ಹೋ-ಶು-ವ ಎಂ-ದ ಇ-ಸ್ರೇ-ಲಿ-ಗೆ,

ದೇ-ವ ಒ-ಳ್ಳೇ-ತ-ನ-ದ ಬ-ಗ್ಗೆ.

ದೇ-ವ-ರ ವಾ-ಗ್ದಾ-ನ-ಗ-ಳ-ಲ್ಲೊಂ-ದೂ,

ಹೋ-ಗ-ಲೇ ಇ-ಲ್ಲ ನೆ-ರ-ವೇ-ರ-ದೆ.

3. ದೇ-ವ ಹೇ-ಳಿ-ದ ಜ-ನ-ಕ್ಕೆ ತ-ನ್ನ,

ಆ-ತ-ನ ವಾ-ಗ್ದಾ-ನ ನಿ-ಶ್ಚ-ಯ.

ಇ-ದ-ನ್ನು ಆ-ಣೆ ಇ-ಟ್ಟು ಹೇ-ಳಿ-ದ,

ಇ-ದು ಕೊ-ಡು-ತ್ತ-ದೆ ನಿ-ರೀ-ಕ್ಷೆ-ಯ.

4. ದೇ-ವ-ರ ವಾ-ಕ್ಯ-ದ ಈ-ಡೇ-ರಿ-ಕೆ,

ನಿ-ಶ್ಚ-ಯ-ವು ನೆ-ರ-ವೇ-ರಿ-ಕೆ.

ಹೊ-ಸ ಲೋ-ಕ ವಾ-ಗ್ದಾ-ನ ಪೂ-ರೈ-ಕೆ,

ಸ-ಮ-ರ್ಥಿ-ಸು-ತೆ ನಂ-ಬಿ-ಗ-ಸ್ತಿ-ಕೆ.