ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಮರ್ಪಿತರು

ಯೆಹೋವನ ಸಮರ್ಪಿತರು

ಗೀತೆ 196

ಯೆಹೋವನ ಸಮರ್ಪಿತರು

(ಯೋಹಾನ 10:⁠16)

1. ಇ-ದೆ ಪ್ರ-ತ್ಯೇ-ಕ ರಾ-ಷ್ಟ್ರ,

ಹೃ-ದ್ಸ-ಮ-ರ್ಪಿ-ತ ಜ-ನ.

ಯಾ-ಹು ನೇ-ಮ ಪಾ-ಲಿ-ಸಿ,

ಕ-ರೆ-ಯು-ತ್ತಾ-ರೆ ಕು-ರಿ.

2. ಮ-ಹಾ ಗುಂ-ಪು ಬಂ-ದಿ-ದೆ,

ಪ್ರಿ-ಯ-ರು ಕು-ರು-ಬ-ಗೆ.

ಅ-ರ್ಪಿ-ತ, ಸ್ನಾ-ತ ಪ-ಡೆ,

ಅ-ಮೂ-ಲ್ಯ-ರ-ವ-ನಿ-ಗೆ.

3. ಸಾ-ರು-ತ್ತಾ-ರೆ ವಾ-ಕ್ಯ-ವ,

ಧೈ-ರ್ಯ, ನಿ-ರ್ಭ-ಯ-ದಿಂ-ದ.

ಉ-ಳಿ-ಕೆ-ಯ ಸಂ-ಗ-ಡ

ಇ-ಬ್ಬ-ನಿ-ಗೆ ಸ-ಮಾ-ನ.

4. ಆ-ಶೀ-ರ್ವಾ-ದ ಪಾ-ತ್ರ-ರು,

“ಚಿ-ಕ್ಕ ಹಿಂ-ಡೂ” “ಕು-ರಿ”-ಯೂ

ಕ್ರಿ-ಸ್ತ ಹೆ-ಜ್ಜೆ ನ-ಡೆ-ದು,

ದೇ-ವ-ರಿ-ಗೆ ಹ-ರ್ಷ-ವು.