ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಮೀಪಕ್ಕೆ ಸರಿಯುವುದು

ಯೆಹೋವನ ಸಮೀಪಕ್ಕೆ ಸರಿಯುವುದು

ಗೀತೆ 225

ಯೆಹೋವನ ಸಮೀಪಕ್ಕೆ ಸರಿಯುವುದು

(ಕೀರ್ತನೆ 73:⁠28, NW)

1. ನಿ-ನ್ನ ಕೃ-ಪೆ ಯೆ-ಹೋ-ವ,

ಅ-ದೆ-ಮ-ಗೆ ಇ-ಷ್ಟ.

ನಿ-ನ್ನ ಸ-ಮ-ರ್ಪಿ-ತ-ಗೆ

ನಿ-ನ್ನಾ-ಶ್ರ-ಯ ಹಿ-ತ.

ದೊ-ಡ್ಡ ನಿ-ಕ್ಷೇ-ಪ-ವ-ದು,

ನಿ-ನ್ನ ಆ ಮಿ-ತ್ರ-ತ್ವ.

ನಿ-ನ್ನ ಪ್ರೀ-ತಿ ಶು-ದ್ಧ, ಭ-ದ್ರ,

ನಿಂ-ಗೆ ಉ-ಪ-ಕಾ-ರ.

2. ಮ-ಹಾ ಕು-ರು-ಬ ನೀ-ನು,

ಹು-ಡು-ಕಿ-ದಿ ನ-ಮ್ಮ.

ಯೇ-ಸು ಕ್ರಿ-ಸ್ತ ಮು-ಖೇ-ನ,

ಕ-ರೆ-ದಿ ನೀ-ನೆ-ಮ್ಮ.

ನ-ಮ್ಮ ಪಾ-ಪ-ಗ-ಳ-ನ್ನು

ಕ್ಷ-ಮಿ-ಸಿ ಅ-ಪಾ-ರ.

ನಿ-ನ್ನ ಜೊ-ತೆ ಇ-ರ-ಬಿ-ಡು,

ಅ-ಪ್ಪಾ, ದ-ಯಾ-ಪ-ರ.

3. ನಿ-ನ್ನ ಪು-ತ್ರ ಬೋ-ಧಿ-ಸಿ,

ನಿ-ನ್ನ ಸ್ತು-ತಿ-ಸ-ಲು.

ನಿ-ನ್ನ ಒ-ಳ್ಳೇ-ತ-ನ-ವ

ನಿ-ತ್ಯ ಕೀ-ರ್ತಿ-ಸ-ಲು.

ನಿ-ನ್ನ ಅ-ರಿ-ತು ಚೆ-ನ್ನ,

ಬಂ-ದು ನಿ-ನ್ನ ಹ-ತ್ರ.

ಕ-ಲಿ-ಸೆ-ಮ್ಮ ನಿ-ನ್ನ ಚಿ-ತ್ತ,

ಆ-ಗು ನ-ಮ್ಮ ಮಿ-ತ್ರ.