ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸುಂದರ ಆರಾಧನಾ ಸ್ಥಳ

ಯೆಹೋವನ ಸುಂದರ ಆರಾಧನಾ ಸ್ಥಳ

ಗೀತೆ 93

ಯೆಹೋವನ ಸುಂದರ ಆರಾಧನಾ ಸ್ಥಳ

(ಕೀರ್ತನೆ 84:⁠1)

1. ನಿ-ನ್ನಾ-ಲ-ಯ-ವೆ-ಷ್ಟೋ ರ-ಮ್ಯ,

ನಿ-ನ್ನ ಅಂ-ಗ-ಣ ಸುಂ-ದ-ರ.

ನಾ-ನಿ-ಲ್ಲಿ ಹಾ-ಡ-ಲಿ-ಕ್ಕಾ-ಗೇ

ಅ-ತ್ಯಾ-ತು-ರ-ದಿಂ-ದಿ-ದ್ದೇ-ನೆ.

ಹೌ-ದ-ತಿ ಹಾ-ರೈ-ಸು-ತ್ತೇ-ನೆ.

2. ಶ-ಕ್ತಿ ವೃ-ದ್ಧಿ-ಸ-ಲು ನ-ಮ್ಮ,

ನಿ-ನ್ನ-ಲ್ಲಿ-ಗೆ ಬ-ರು-ವಾ-ಗ.

ಉ-ಣಿ-ಸಿ ಸ-ತ್ಯ-ದೌ-ತ-ಣ,

ನೀ-ಡು-ತ್ತೀ ತಾ-ರು-ಣ್ಯ ಬ-ಲ.

ನೀ-ಡು-ತ್ತೀ ತಾ-ರು-ಣ್ಯ ಬ-ಲ.

3. ದು-ಷ್ಟ-ರ ಮ-ಧ್ಯೆ ಕ-ಳೆ-ವ

ಸ-ಹ-ಸ್ರ ದಿ-ವ-ಸ-ಕ್ಕಿಂ-ತ,

ನಿ-ನ್ನಾಂ-ಗ-ಣ-ದಿ ಕ-ಳೆ-ವ

ಒಂ-ದೇ ಒಂ-ದು ದಿ-ನ ಲೇ-ಸು,

ಒಂ-ದೇ ದಿ-ವ-ಸ ಮಿ-ಗಿ-ಲು.

4. ನೀ-ತಿ ಫ-ಲಿ-ಸು-ವ-ವ-ರ್ಗೆ,

ಸೂ-ರ್ಯ ಗು-ರಾ-ಣಿ ಯಾ-ಹು-ವೇ.

ಸ-ದ್ಭ-ಕ್ತ-ರಿಂ-ದ ಶು-ಭ-ವ

ಆ-ತ ತ-ಡೆ-ದು-ಹಿ-ಡಿ-ಯ.

ಹೌ-ದು, ತ-ಡೆ-ದು-ಹಿ-ಡಿ-ಯ.