ಯೆಹೋವನ ಸೇಡಿನ ದಿನವನ್ನು ಘೋಷಿಸುವುದು
ಗೀತೆ 189
ಯೆಹೋವನ ಸೇಡಿನ ದಿನವನ್ನು ಘೋಷಿಸುವುದು
1. ತು-ತೂ-ರಿ ಘೋ-ಷ ಕೇ-ಳಿ,
ನಾ-ದ ಗ-ಟ್ಟಿ, ಸ್ಪ-ಷ್ಟ.
ಯೆ-ಹೋ-ವ ಸೇ-ಡು ದಿ-ನ,
ಬಂ-ದಿ-ದೆ ನಿ-ಕ-ಟ.
ಧೈ-ರ್ಯ-ದಿ ಸಾ-ರು-ತ್ತೇ-ವೆ,
ಬ-ರು-ತ್ತ-ವೆ ತ-ಡೆ.
ಅ-ಗ-ತ್ಯ ಎ-ಚ್ಚ-ರಿ-ಕೆ,
ರಾ-ಜ್ಯ-ವು ಹು-ಟ್ಟಿ-ದೆ.
2. ಯು-ದ್ಧ ಯೆ-ಹೋ-ವ-ನ-ದ್ದು,
ಸೇ-ನಾ-ಪ-ತಿ ಕ್ರಿ-ಸ್ತ.
ವಿ-ಜ-ಯ-ವು ನಿ-ಶ್ಚ-ಯ,
ಸ-ತ್ಯ, ನೀ-ತಿ ಜ-ಯ.
ಸೈ-ತಾ-ನ ತಂ-ತ್ರೋ-ಪಾ-ಯ,
ಅ-ವೆ-ಲ್ಲ-ವೂ ವ್ಯ-ರ್ಥ.
ನ-ಮ್ಮ ಯು-ದ್ಧೋ-ದ್ಯ-ಮ-ವು
ದೇ-ವ ಸು-ಶಿ-ಕ್ಷಿ-ತ.
3. ಎ-ಚ್ಚ-ರಿ-ಕೆ ಜ-ರೂ-ರು,
ಪ-ಹ-ರೆ-ಯ-ವ-ರು
ತ-ಮ್ಮ ಸ್ಥಾ-ನ-ದಿ ನಿಂ-ತು
ಕೂ-ಗು-ತ್ತಾ-ರೆ ಇಂ-ತು.
ಯೆ-ಹೋ-ವ-ನ ತ-ಖ್ತೇ-ಲಿ
ಅಂ-ತ್ಯ-ವು ನಿ-ಕ-ಟ.
ಸಾ-ರೋ-ಣ ಸು-ವಾ-ರ್ತೆ-ಯ,
ಸಾ-ಕ್ಷಿ-ಯ ನೀ-ಡೋ-ಣ.