ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸ್ತುತಿಯ ಧೈರ್ಯದಿಂದ ಹಾಡಿರಿ!

ಯೆಹೋವನ ಸ್ತುತಿಯ ಧೈರ್ಯದಿಂದ ಹಾಡಿರಿ!

ಗೀತೆ 107

ಯೆಹೋವನ ಸ್ತುತಿಯ ಧೈರ್ಯದಿಂದ ಹಾಡಿರಿ!

(2 ಪೂರ್ವಕಾಲವೃತ್ತಾಂತ 20:⁠21)

1. ಯೆ-ಹೋ-ವ ಸ್ತು-ತಿ ಧೈ-ರ್ಯ-ದಿ ಹಾ-ಡಿ,

ಆ-ತ-ನಿಂ-ದ ಬ-ರು-ತೆ ಶ-ಕ್ತಿ.

ವೈ-ರಿ-ಗೆಂ-ದೂ ಭ-ಯ-ಪ-ಡ-ದಿ-ದ್ದು,

ದಿ-ಗಿ-ಲಿ-ಲ್ಲ-ದೆ ಮುಂ-ದೆ ಸಾ-ಗಿ!

(ಪಲ್ಲವಿ)

2. ಯೆ-ಹೋ-ವ ಸ್ತು-ತಿ ಧೈ-ರ್ಯ-ದಿ ಹಾ-ಡಿ,

ಎ-ಚ್ಚ-ರಿ-ಕೆ-ಯ ಸಾ-ರಿ ಹೇ-ಳಿ.

ನ-ಮ್ಮ ರಾ-ಜ ಶೀ-ಘ್ರ ದು-ಷ್ಟ-ರ-ನ್ನು,

ತೆ-ಗೆ-ಯು-ವ ಅಂ-ತ್ಯ-ಗೊ-ಳಿ-ಸಿ.

(ಪಲ್ಲವಿ)

3. ಯೆ-ಹೋ-ವ ಸ್ತು-ತಿ ಧೈ-ರ್ಯ-ದಿ ಹಾ-ಡಿ,

ದೀ-ನ-ರಿ-ಗೆ ಸ-ತ್ಯ ಬೋ-ಧಿ-ಸಿ.

ದೇ-ವ-ಸೇ-ವೆ-ಯ ಸ-ದ-ವ-ಕಾ-ಶ

ಅ-ವ-ರಿ-ಗಿ-ದೆ ಎಂ-ದು ಹೇ-ಳಿ.

(ಪಲ್ಲವಿ)

ರ-ಕ್ಷ-ಣಾ ಸು-ವಾ-ರ್ತೆ ಸಾ-ರಿ ಹೇ-ಳಿ,

ಸ-ಮ-ರ್ಪ-ಣೆ ಅ-ತ್ಯಾ-ವ-ಶ್ಯ-ವೆ-ನ್ನಿ.

ಯೆ-ಹೋ-ವ ಸ್ತು-ತಿ ಧೈ-ರ್ಯ-ದಿ ಹಾ-ಡಿ,

ಪ-ವಿ-ತ್ರ ನಾ-ಮ-ವ ಹೊ-ಗ-ಳಿ.