ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸ್ವರ್ಗೀಯ ಸಿಂಹಾಸನ

ಯೆಹೋವನ ಸ್ವರ್ಗೀಯ ಸಿಂಹಾಸನ

ಗೀತೆ 219

ಯೆಹೋವನ ಸ್ವರ್ಗೀಯ ಸಿಂಹಾಸನ

(ಪ್ರಕಟನೆ 4)

1. ನೀ-ನೊ-ಬ್ಬ-ನೇ ದೇ-ವ ಯೆ-ಹೋ-ವ.

ನಿ-ನ್ನ ಸಿಂ-ಹಾ-ಸ-ನ-ವು ಅ-ತ್ಯು-ನ್ನ-ತ.

ಪ-ಚ್ಚೆ ಮ-ಳೆ-ಬಿ-ಲ್ಲಿ-ದೆ ಸು-ತ್ತು,

ಶಾಂ-ತಿ ದೇ-ವ-ರು ನೀ-ನು, ಪ್ರ-ಶಾಂ-ತ-ನು.

2. “ಇ-ಪ-ತ್ತ-ನಾ-ಲ್ಕು ಹಿ-ರಿ-ಯ-ರು,”

ಕ್ರಿ-ಸ್ತ ಜೊ-ತೆ ಆ-ಳೋ-ದು, ಸು-ದೃ-ಶ್ಯ-ವು.

ನಾ-ಲ್ಕು ಜೀ-ವಿ ಹೊ-ಗ-ಳು-ತ್ತ-ವೆ,

ನ್ಯಾ-ಯ, ವಿ-ವೇ-ಕ, ಶ-ಕ್ತಿ, ಪ್ರೀ-ತಿ ಇ-ವೇ.

3. ಮಿಂ-ಚು ಗು-ಡು-ಗು, ಎಂ-ಥ ಸ-ದ್ದು!

ಸ-ತ್ಯ-ವಾ-ಣಿ ಕೇ-ಳ-ಲಿ ಸ-ಕ-ಲ-ರೂ.

ಗಾ-ಜಿ-ನ ಸ-ಮು-ದ್ರ ಪ-ವಿ-ತ್ರ,

ವಾ-ಕ್ಯ ಸ್ನಾ-ನ ಮಾ-ಡ-ಲಿ ನ-ಮ್ಮ ಶು-ದ್ಧ.

4. ಈ ದ-ರ್ಶ-ನ-ಕ್ಕೆ ಸ್ತು-ತಿ ಪಿ-ತಾ,

ನೀ ಸ-ರ್ವ-ಶ-ಕ್ತ ಶು-ದ್ಧ, ಸ-ತ್ಯ-ವಂ-ತ.

ಯೇ-ಸು ರ-ಕ್ಷ-ಕ ರಾ-ಜ-ನೀ-ಗ,

ಘ-ನ ನಿ-ನ-ಗಾ-ಗ-ಲಿ, ಕ್ರಿ-ಸ್ತ ದ್ವಾ-ರಾ.