ಯೆಹೋವ, ನಮ್ಮ ಅತ್ಯುತ್ತಮ ಸ್ನೇಹಿತ
ಗೀತೆ 76
ಯೆಹೋವ, ನಮ್ಮ ಅತ್ಯುತ್ತಮ ಸ್ನೇಹಿತ
1. ಯೆ-ಹೋ-ವ ದೇ-ವ-ರು ನಿ-ಷ್ಠ,
ಅ-ತ್ಯು-ತ್ತ-ಮ ಮಿ-ತ್ರ.
ಭೂ-ಮಿ-ಯ ನ-ಮ-ಗೆ ಕೊ-ಟ್ಟ,
ನಿ-ತ್ಯ-ಜೀ-ವ ಸ-ಹ.
ಆ-ದಿ ಹೆ-ತ್ತ-ವ-ರಾ-ದ-ರು,
ದ್ರೋ-ಹಿ-ಗ-ಳು ನಿ-ಜ.
ಆ-ತ-ನಿ-ನ್ನೂ ನಂ-ಬಿ-ಗ-ಸ್ತ
ಜ-ನ-ರ ಸ್ನೇ-ಹಿ-ತ.
2. ಅ-ಬ್ರ-ಹಾ-ಮ ಜೀ-ವ-ಮಾ-ನ
ದೇ-ವ-ರ ಸ್ನೇ-ಹಿ-ತ.
ಯೆ-ಹೋ-ವ-ನ ಪ-ರೀ-ಕ್ಷೇ-ಲಿ
ತೇ-ರ್ಗ-ಡೆ-ಹೊಂ-ದಿ-ದ.
ವಿ-ಧೇ-ಯ-ನಾ-ದ-ರೆ ದೇ-ವ
ಮ-ಗ-ನ ಉ-ತ್ಥಾ-ನ
ಮಾ-ಡು-ವ ನಿ-ರೀ-ಕ್ಷೆ-ಯಿಂ-ದ
ನಿ-ಷ್ಠೆ ಕಾ-ಪಾ-ಡಿ-ದ.
3. ದೇ-ವ-ಪು-ತ್ರ ಪ್ರೀ-ತಿ-ದೋ-ರಿ
ಭೂ-ಮಿ-ಗೆ ಇ-ಳಿ-ದ.
ತ-ನ್ನ ಜೀ-ವ-ವ ಅ-ರ್ಪಿ-ಸಿ
ರಾ-ಜಿ ಮಾ-ಡಿ-ಸಿ-ದ.
ಸೈ-ತಾ-ನ ಯ-ತ್ನ ನಿ-ಷ್ಫ-ಲ
ಯೇ-ಸು-ವ ಸೆ-ಳೆ-ಯ,
ದೇ-ವ-ಸ-ತ್ಯ-ನೆಂ-ದು ಆ-ತ
ರು-ಜು-ಪ-ಡಿ-ಸಿ-ದ.
4. ದೇ-ವ ಮ-ತ್ತು ಕ್ರಿ-ಸ್ತ-ಗಿಂ-ತ
ಶ್ರೇ-ಷ್ಠ ಮಿ-ತ್ರ-ರಿ-ಲ್ಲ.
ಪ್ರೀ-ತಿ ತೋ-ರಿ-ಸಿ ನ-ಮ-ಗೆ
ನೀ-ಡಿ-ದ-ರು ಜೀ-ವ.
ಲೋ-ಕ ಸ್ನೇ-ಹ ದೇ-ವ ವೈ-ರ,
ನಾ-ವು ಬ-ಲ್ಲೆ-ವಿ-ದ.
ಹಾ-ಗಿ-ರ-ಲಾ-ಗಿ ಸ-ದಾ ದೇ-ವ
ಮಿ-ತ್ರ-ರಾ-ಗೋ-ಣ.