ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವ ನಮ್ಮ ಆಶ್ರಯ

ಯೆಹೋವ ನಮ್ಮ ಆಶ್ರಯ

ಗೀತೆ 85

ಯೆಹೋವ ನಮ್ಮ ಆಶ್ರಯ

(ಕೀರ್ತನೆ 91:​1, 2)

1. ಯೆ-ಹೋ-ವ ನ-ಮ್ಮಾ-ಶ್ರ-ಯ,

ನ-ಮ್ಮ ಭ-ರ-ವ-ಸ.

ಆ-ತ-ನ ನೆ-ರ-ಳ-ಲ್ಲಿ

ನ-ಮ್ಮ ವಾ-ಸ ಸ-ದಾ.

ವ್ಯಾ-ಧಿ-ಯಿಂ-ದ, ಉ-ರ್ಲಿ-ನಿಂ-ದ,

ತ-ಪ್ಪಿ-ಸು-ವ-ನು ನಿ-ಶ್ಚ-ಯ.

ಯೆ-ಹೋ-ವ ನ-ಮ್ಮ ದು-ರ್ಗ,

ಆ-ಶ್ರ-ಯ-ಸ್ಥಾ-ನ-ವಾ-ತ.

2. ಸ-ಹ-ಸ್ರ ಮೃ-ತ-ಜ-ನ

ನಿ-ನ್ನ ಮ-ಗ್ಗು-ಲ-ಲ್ಲಿ.

ಅ-ದ-ರ ಹ-ತ್ತ-ರ-ಷ್ಟು

ಬ-ಲ ಪಾ-ರ್ಶ್ವ-ದ-ಲ್ಲಿ.

ಬಿ-ದ್ದ-ರೂ ಬ-ರ-ಲಾ-ರ-ದು,

ಕೇ-ಡು ಭ-ಯ ನಿ-ನ್ನ ಬ-ಳಿ.

ದೇ-ವ-ರ ಮ-ರೆ-ಯ-ಲ್ಲಿ

ನೀ ಭ-ದ್ರ-ನಾ-ಗಿ-ರು-ವಿ.

3. ವಿ-ಪ-ತ್ತು ಹಾ-ನಿ-ಗ-ಳು

ನಿಂ-ಗೆ ತ-ಗ-ಲ-ವು.

ದೇ-ವ-ರ ದೂ-ತ-ವೃಂ-ದ

ನಿ-ನ್ನ ಕಾ-ಯು-ವು-ದು.

ಸಿಂ-ಹ ಸ-ರ್ಪ-ಗ-ಳ ಮ-ಧ್ಯೆ

ನೀ ನ-ಡೆ-ದಾ-ಡಿ ತು-ಳಿ-ದು.

ಯೆ-ಹೋ-ವ ಶ್ರೇ-ಷ್ಠ-ನ-ನ್ನು

ನೀ-ನು ಸ-ದಾ ಸೇ-ವಿ-ಸು.

4. ಯಾ-ಹು-ವ ಸ್ತು-ತಿ-ಸೀ-ಗ,

ನೀ-ತಿ-ಯ-ನ್ನು ಸಾ-ರು.

ಆ-ತ-ನ ಗು-ಣ-ಗಾ-ನ

ಮಾ-ಡು-ತ್ತ ನೀ-ನಿ-ರು.

ಪೂ-ರ್ಣ-ಹೃ-ದ-ದಿ ಸೇ-ವಿ-ಸೆ

ನಾ-ವು ರ-ಕ್ಷೆ-ಗೆ ಅ-ರ್ಹ-ರು.

ಯೆ-ಹೋ-ವ ನ-ಮ್ಮಾ-ಶ್ರ-ಯ,

ಆ ನಾ-ಮ-ವೇ ದು-ರ್ಗ-ವು.