ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವ, ನಮ್ಮ ವಾಸಸ್ಥಾನ

ಯೆಹೋವ, ನಮ್ಮ ವಾಸಸ್ಥಾನ

ಗೀತೆ 135

ಯೆಹೋವ, ನಮ್ಮ ವಾಸಸ್ಥಾನ

(ಕೀರ್ತನೆ 90:1)

1. ಓ ಯಾ-ಹು, ತ-ಲ-ತ-ಲಾಂ-ತ-ರ,

ನೀ-ನೆ-ಮ-ಗೆ ವಾ-ಸ-ಸ್ಥಾ-ನ.

ಬೆ-ಟ್ಟ ನಿ-ರ್ಮಾ-ಣ-ವಾ-ಗೋ ಪೂ-ರ್ವ,

ನಿ-ನ್ನ ಮ-ಹಿ-ಮೆ-ಯು ಸ್ಥಿ-ರ.

ದೇ-ವ-ರೇ, ನೀ-ನು ಶಾ-ಶ್ವ-ತ-ನು,

ಬ-ದ-ಲಾ-ಗ-ದ-ವ ನಿ-ಜ.

ವಿ-ಧಿ-ಸಿ-ದ-ರೂ ಮ-ಣ್ಣ ಶಿ-ಕ್ಷೆ,

ರ-ಕ್ಷಿ-ಸಿ-ದಿ ಪ್ರೀ-ತಿ-ಯಿಂ-ದ.

2. ಸ-ಹ-ಸ್ರ ಸಂ-ವ-ತ್ಸ-ರ-ಗ-ಳು,

ನಿ-ನ-ಗಿ-ವೆ ನಿ-ನ್ನೆ-ಯಂ-ತೆ.

ಆ-ದ-ರೆ ಚಿ-ಗು-ರಿ ಮ-ನು-ಜ,

ಬಾ-ಡಿ ಹೋ-ಗು-ತ್ತಾ-ನೆ ಸಂ-ಜೆ.

ಶ-ಕ್ತಿ-ವಂ-ತ ಎ-ಪ್ಪ-ತ್ತೆಂ-ಬ-ತ್ತು,

ಅ-ವ-ನಾ-ಯು-ಷ್ಯ-ವು ಇ-ಷ್ಟೇ.

ಆ-ದ-ರೆ ಅ-ದ-ರಾ-ಡಂ-ಬ-ರ,

ಕ-ಷ್ಟ ಸಂ-ಕ-ಷ್ಟ ಮಾ-ತ್ರ-ವೇ.

3. ಓ ಅ-ಪ್ಪಾ, ನ-ಮ್ಮ ದಿ-ನ-ಗ-ಳ

ಲೆ-ಕ್ಕಿ-ಸ ಕ-ಲಿ-ಸೆ-ಮ-ಗೆ.

ವಿ-ವೇ-ಕ-ದ ಹೃ-ದ-ಯ ಆ-ಗ,

ಹಾ-ಡೋ-ದು ಸ್ತು-ತಿ ನಿ-ನ-ಗೆ.

ನಿ-ನ್ನಾ-ಳು-ಗ-ಳಿ-ಗೆ ಯೆ-ಹೋ-ವ,

ತೋ-ರಿ-ಸ-ವ-ರಿ-ಗೆ ಕೃ-ಪೆ.

ಕೈ-ಹಾ-ಕಿ-ರು-ವ ಕೆ-ಲ-ಸ-ವ,

ಸ-ಫ-ಲ-ಗೊ-ಳಿ-ಸು ನೀ-ನೇ.