ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಾಜ್ಯದ ಈ ಸುವಾರ್ತೆಯನ್ನು ನಾವು ಸಾರೋಣ

ರಾಜ್ಯದ ಈ ಸುವಾರ್ತೆಯನ್ನು ನಾವು ಸಾರೋಣ

ಗೀತೆ 151

ರಾಜ್ಯದ ಈ ಸುವಾರ್ತೆಯನ್ನು ನಾವು ಸಾರೋಣ

(ಮತ್ತಾಯ 24:⁠14)

1. ಯೇ-ಸು ಮುಂ-ತಿ-ಳಿ-ಸಿ-ದ ರಾ-ಜ್ಯಾ-ಳಿ-ಕೆ-ಯ ಸಾ-ರೋ-ಣ.

ರಾ-ಜ್ಯ-ದ ಈ ಸು-ವಾ-ರ್ತೆ ಸಾ-ರೋ-ಣ!

ಧೈ-ರ್ಯ, ಸ್ಥೈ-ರ್ಯ, ದೃ-ಢ-ತೇ-ಲಿ, ಸಾ-ರಿ ಮುಂ-ದೆ ಸಾ-ಗು-ತ,

ರಾ-ಜ್ಯ-ದ ಈ ಸು-ವಾ-ರ್ತೆ ಸಾ-ರೋ-ಣ!

ಬೀ-ದಿ, ಮ-ನೆ-ಮ-ನೆ-ಯ-ಲ್ಲಿ

ಘೋ-ಷ-ಕ-ರು ಸಾ-ರ-ಲಿ,

ಮು-ದ್ರಿ-ತ ಪು-ಟ-ದ ಮಾ-ಧ್ಯ-ಮ-ದಿ ಸಾ-ರ-ಲಿ.

ಶ್ರ-ದ್ಧೆ, ದ-ಯೆ, ಹು-ರು-ಪು

ಸಾ-ರು-ವಾ-ತ-ನಿ-ಗಿ-ರ-ಲಿ,

ರಾ-ಜ್ಯ-ದ ಈ ಸು-ವಾ-ರ್ತೆ ಸಾ-ರೋ-ಣ!

2. ಯೆ-ಹೋ-ವ-ನ ಆ-ತ್ಮಿ-ಕೌ-ತ-ಣ-ದ

ವಾ-ರ್ತೆ ಸಾ-ರೋ-ಣ,

ರಾ-ಜ್ಯ-ದ ಈ ಸು-ವಾ-ರ್ತೆ ಸಾ-ರೋ-ಣ!

ದೀ-ನ-ರೆ-ಲ್ಲ ಈ ಔ-ತ-ಣ-ದಿ ಭಾ-ಗಿ-ಗ-ಳಾ-ಗ-ಲು

ರಾ-ಜ್ಯ-ದ ಈ ಸು-ವಾ-ರ್ತೆ ಸಾ-ರೋ-ಣ!

ರು-ಚಿ-ಕ-ರ ಊ-ಟ, ದ್ರಾ-ಕ್ಷಾ-ಮ-ದ್ಯ

ಅ-ಲ್ಲಿ ಧಾ-ರಾ-ಳ,

ಹ-ಸಿ-ವು ತ-ಣಿ-ಸ-ಲು ಸಾ-ಕ-ಷ್ಟು ಆ-ಹಾ-ರ.

ರ-ಕ್ಷ-ಣಾ-ವಾ-ರ್ತೆ ಮು-ಖ-ಕ್ಕೆ

ಕೊ-ಡು-ವು-ದು ಕ-ಳೆ-ಯ,

ರಾ-ಜ್ಯ-ದ ಈ ಸು-ವಾ-ರ್ತೆ ಸಾ-ರೋ-ಣ!

3. ಈ-ಗ ತಾ-ನೇ ಲ-ಭ್ಯ-ವಾ-ಗು-ವ

ರಾ-ಜ್ಯ ಸಂ-ತೋ-ಷ-ವ,

ರಾ-ಜ್ಯ-ದ ಈ ಸು-ವಾ-ರ್ತೆ ಸಾ-ರೋ-ಣ!

ದೇ-ವ-ರ ಪ್ರೀ-ತಿ-ಸು-ವ-ವ ಈ-ಗ

ಎಂ-ದೂ ದುಃ-ಖಿ-ಸ,

ರಾ-ಜ್ಯ-ದ ಈ ಸು-ವಾ-ರ್ತೆ ಸಾ-ರೋ-ಣ!

ಯೋ-ಗ್ಯ ನ-ಡ-ತೆ-ಯ-ವ-ರಿ-ಗಿ-ದೆ

ಈ-ಗ ಸ-ಹಾ-ಯ.

ದೇ-ವ-ಶ-ಕ್ತಿ-ಯ-ಲ್ಲಿ ನಂ-ಬು-ವ-ವ-ಗೆ ಸು-ಖ.

ದೇ-ವ-ಸೇ-ವೆ-ಯ-ಲ್ಲಿ-ದೆ ಸಂ-ತೋ-ಷ

ಅ-ದು ನಿ-ಶ್ಚ-ಯ,

ರಾ-ಜ್ಯ-ದ ಈ ಸು-ವಾ-ರ್ತೆ ಸಾ-ರೋ-ಣ!