“ರಾಜ್ಯದ ಈ ಸುವಾರ್ತೆ”ಯನ್ನು ಸಾರು!
ಗೀತೆ 193
“ರಾಜ್ಯದ ಈ ಸುವಾರ್ತೆ” ಯನ್ನು ಸಾರು!
1. ಸ-ರ್ವ-ಲೋ-ಕ-ದ-ಲ್ಲಿ
ರಾ-ಜ್ಯ ಸಂ-ದೇ-ಶ-ವ,
ಸಾ-ರ-ಬೇ-ಕು ಸಾ-ಕ್ಷಿ ನಿ-ಮಿ-ತ್ತ.
ಯೆ-ಹೋ-ವ ನಾ-ಮ-ವ
ಪ್ರ-ಸಿ-ದ್ಧ ಮಾ-ಡು-ತ್ತ,
ಅ-ದ-ನ್ನು ಶು-ದ್ಧೀ-ಕ-ರಿ-ಸೋ-ಣ.
(ಪಲ್ಲವಿ)
2. ಕಾ-ಲ-ವು ಕೆ-ಟ್ಟಿ-ದೆ,
ದು-ರ್ನ-ಡ-ತೆ ಶಾ-ನೆ,
ಖ-ರೀ-ದಿ-ಸಿ ಕಾ-ಲ ಈ-ಗ-ಲೇ.
ರಾ-ಜ್ಯ-ವ, ದೇ-ವ-ರ
ಸೇ-ವೆ-ಯ ಪ್ರ-ಥ-ಮ,
ಇ-ಟ್ಟು ಪ-ಡೆ-ಯೋ-ಣ ನಿ-ಕ್ಷೇ-ಪ.
(ಪಲ್ಲವಿ)
3. ಸಾ-ರೋ ಸ-ಮ-ಯ-ದಿ
ವಿ-ರೋ-ಧ ಬಂ-ದ-ರೂ,
ಭೀ-ತಿ, ನಿ-ರಾ-ಶೆ ಪ-ಡ-ದಿ-ರು.
ದ-ಯೆ, ಜಾ-ಣ್ಮೆ, ಧೈ-ರ್ಯ
ತೋ-ರಿ-ಸಿ ಶ್ರ-ಮಿ-ಸು,
ನಿ-ನ್ನ ನೇ-ಮ-ಕ ಈ-ಡೇ-ರಿ-ಸು.
(ಪಲ್ಲವಿ)
ಸಾ-ರಿ ಸು-ವಾ-ರ್ತೆ ವ್ಯಾ-ಪ-ಕ,
ದೀ-ನ ಬ-ರ-ಲಿ ದೇ-ವ ಪ-ಕ್ಷ.
ಎ-ಲ್ಲ-ರೂ ಕ-ರೆ-ದು ಯೆ-ಹೋ-ವ ನಾ-ಮ-ವ,
ಶು-ದ್ಧೀ-ಕ-ರಿ-ಸ-ಲಿ ಆ ನಾ-ಮ.