ರಾಜ್ಯದ ಶುಶ್ರೂಷಕರೇ, ಮುಂದೆ ಸಾಗಿ!
ಗೀತೆ 43
ರಾಜ್ಯದ ಶುಶ್ರೂಷಕರೇ, ಮುಂದೆ ಸಾಗಿ!
1. ಮುಂ-ದೆ ಸಾ-ಗಿ, ರಾ-ಜ್ಯ ಸಾ-ರ-ಲು,
ಸ-ರ್ವ ದೇ-ಶೀ-ಯ-ರಿ-ಗೆ.
ಪ್ರೀ-ತಿ-ದೋ-ರಿ, ನೆ-ರೆ-ಯ-ವ-ಗೆ,
ನೆ-ರ-ವಾ-ಗಿ ನ-ಮ್ರ-ಗೆ.
ಘ-ನ-ತೆ-ಗೇ-ರಿ-ಸ-ಲು ಸೇ-ವೆ
ತೊ-ಡಿ-ರಿ ಯೋ-ಗ್ಯ ಉ-ಡು-ಗೆ.
ಅ-ತ್ಯ-ಮೂ-ಲ್ಯ ನ-ಮ್ಮ ಶು-ಶ್ರೂ-ಷೆ,
ಯೆ-ಹೋ-ವ-ನ ಘ-ನ-ತೆ-ಗೆ.
(ಪಲ್ಲವಿ)
2. ನ-ವ ಶು-ಶ್ರೂ-ಷ-ಕ ವ-ರ್ಗ-ವೇ,
ಇ-ನಾ-ಮ-ನ್ನು ನೋ-ಡಿ-ರಿ.
ಮ-ರೆ-ತು ತೊ-ರೆ-ದ ಸಂ-ಗ-ತಿ,
ಪ-ಡೆ-ದು ವಾ-ಕ್ಯ ಶ-ಕ್ತಿ.
ಶು-ದ್ಧ ವಾ-ರ್ತಾ-ವಾ-ಹ-ಕ-ರಾ-ಗಿ,
ಲೋ-ಕ-ದಿ ಪ್ರ-ತ್ಯೇ-ಕ-ವಾ-ಗಿ.
ದೇ-ವ-ದಾ-ಸ-ರ್ಗೆ ಇ-ದು ಯೋ-ಗ್ಯ,
ಲೋ-ಕ-ವ ವಿ-ಸ-ರ್ಜಿ-ಸಿ-ರಿ.
(ಪಲ್ಲವಿ)
3. ಮು-ನ್ನ-ಡೆ-ಯಿ-ರೆ-ಲ್ಲ ಐ-ಕ್ಯ-ದಿ,
ಉ-ಳಿ-ಕೆ, “ಬೇ-ರೆ ಕು-ರಿ.”
ಆ-ಬಾ-ಲ-ವೃ-ದ್ಧ ವೃಂ-ದ-ವೆ-ಲ್ಲ,
ನ-ಡೆ-ಯೋ-ಣ ಸ-ತ್ಯ-ದಿ.
ನ-ಮ್ಮ ಈ ಶು-ಶ್ರೂ-ಷೆ ಪ-ವಿ-ತ್ರ,
ಪ-ಡಿ-ಸಿ ಅ-ದ-ನ್ನು ಘ-ನ.
ಸ-ತ್ಯ-ಪ್ರಿ-ಯ-ರಿ-ಗೆ ಕೊ-ಡು-ತ್ತ,
ದೇ-ವ-ರ ಸ-ನ್ಮಾ-ನಿ-ಸೋ-ಣ.
(ಪಲ್ಲವಿ)
ಮುಂ-ದೆ ಸಾ-ಗಿ,
ರಾ-ಜ್ಯ ವಾ-ರ್ತೆ ಎ-ಲ್ಲೆ-ಡೆ-ಯ-ಲ್ಲೂ ಸಾ-ರಿ.
ಮುಂ-ದೆ ಸಾ-ಗಿ,
ಸ-ದಾ ಯೆ-ಹೋ-ವ-ನ ಪ-ಕ್ಷ ನಿ-ಲ್ಲಿ-ರಿ.