ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಾಜ್ಯದ ಸೇವೆಯ ಸಂತೋಷ ಮತ್ತು ಫಲಗಳು

ರಾಜ್ಯದ ಸೇವೆಯ ಸಂತೋಷ ಮತ್ತು ಫಲಗಳು

ಗೀತೆ 72

ರಾಜ್ಯದ ಸೇವೆಯ ಸಂತೋಷ ಮತ್ತು ಫಲಗಳು

(ಮತ್ತಾಯ 5:⁠12)

1. ಯೆ-ಹೋ-ವ ದೇ-ವ-ರ ಸೇ-ವೆ-ಯ-ಲ್ಲಿ,

ಸಂ-ತೋ-ಷ-ವೆ-ಮ-ಗೆ ಅ-ತು-ಲ್ಯ.

ನಿ-ಸ್ವಾ-ರ್ಥ-ದಿ ಸಾ-ರಿ ಸು-ವಾ-ರ್ತೆ-ಯ,

ನೀ-ಡಿ ಅ-ವ-ರಿ-ಗೆ ಸಾಂ-ತ್ವ-ನ.

ಯೇ-ಸು ಕ್ರಿ-ಸ್ತ ಆ-ಶ್ವಾ-ಸ-ನೆ-ಯಿ-ತ್ತ:

ಕೊ-ಡೋ-ದ-ರ-ಲ್ಲಿ-ದೆ ಸಂ-ತೋ-ಷ,

ಸ-ತ್ಯ-ಕ್ಕಿಂ-ತ ದೊ-ಡ್ಡ-ದೇ-ನೂ ಇ-ಲ್ಲ,

ನಿ-ತ್ಯ-ಜೀ-ವ, ನೀ-ತಿ-ಗೆ ಅ-ದು ಮಾ-ರ್ಗ.

2. ಮ-ನೆ-ಮ-ನೆ-ಯ-ಲ್ಲಿ ಸಾ-ರು-ವಾ-ಗ

ಬ-ರು-ತೆ ನಿ-ರ್ಲ-ಕ್ಷ್ಯ, ಕು-ಚೋ-ದ್ಯ.

ಆ-ದ-ರೆ ದೃ-ಢ-ತೆ-ಯಿಂ-ದ ಸಾ-ರಿ,

ಕಾ-ಪಾ-ಡು-ವ ಸ-ಮ-ಗ್ರ-ತೆ-ಯ.

ಬಂ-ದ-ರೂ ಹಿಂ-ಸೆ-ಯು ಅ-ತಿ ಘೋ-ರ,

ಯೆ-ಹೋ-ವ ನಾ-ಮ-ದ ಕಾ-ರ-ಣ.

ಯೇ-ಸು ಹೇ-ಳಿ-ದ ‘ಉ-ಲ್ಲಾ-ಸಿ-ಸಿ-ರಿ,’

ಪ್ರ-ವಾ-ದಿ-ಗ-ಳೂ ಪ-ಟ್ಟ-ರು ಹಿಂ-ಸೆ-ಯ.

3. ಪ-ವಿ-ತ್ರ ಸೇ-ವೆ-ಲೆ-ಷ್ಟು ಸಂ-ತೋ-ಷ,

ಅ-ನು-ಸ-ರಿ-ಸು-ವ ಕ್ರಿ-ಸ್ತ-ನ.

ಸೇ-ಡಿ-ನ ದಿ-ನ-ವ ನಾ-ವು ಸಾ-ರಿ,

ತ-ರೋ-ಣ ಯೆ-ಹೋ-ವ-ಗೆ ಮಾ-ನ.

ದೀ-ನ-ರಿ-ಗೆ ತ-ರೋ-ಣ ನಿ-ರೀ-ಕ್ಷೆ,

ಹೊ-ಸ ಲೋ-ಕ-ವ-ನ್ನು ಸಾ-ರು-ತ್ತ.

ಇ-ದೆ-ಮ-ಗೆ ಹ-ರ್ಷ-ತೃ-ಪ್ತಿ ತಂ-ದು,

ನೀ-ಡು-ತೆ ನಿ-ರೀ-ಕ್ಷೆ ನಿ-ತ್ಯ ಜೀ-ವ-ದ.