ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಾಜ್ಯವನ್ನು ಪ್ರಥಮವಾಗಿ ಹುಡುಕುತ್ತ ಇರಿ

ರಾಜ್ಯವನ್ನು ಪ್ರಥಮವಾಗಿ ಹುಡುಕುತ್ತ ಇರಿ

ಗೀತೆ 172

ರಾಜ್ಯವನ್ನು ಪ್ರಥಮವಾಗಿ ಹುಡುಕುತ್ತ ಇರಿ

(ಮತ್ತಾಯ 6:⁠33, NW)

1. ಯೆ-ಹೋ-ವ-ಗೆ ಕ್ರಿ-ಸ್ತ-ರಾ-ಜ್ಯ

ತ-ರು-ತೆ ಸಂ-ತೋ-ಷ-ವ.

ಬ-ಗೆ-ಹ-ರಿ-ಸು-ತೆ ಅ-ದು

ಸ-ಕ-ಲ ಸ-ಮ-ಸ್ಯೆ-ಯ.

ಪ್ರ-ವಾ-ದಿ-ಗ-ಳು ರಾ-ಜ್ಯ-ದಿ

ಇ-ಟ್ಟಿ-ದ್ದ-ರು ನಿ-ರೀ-ಕ್ಷೆ.

ನಾ-ವೂ ಹಾ-ಗೆ ಮಾ-ಡು-ವಂ-ತೆ

ಕ್ರಿ-ಸ್ತ-ನು ಹೇ-ಳು-ತ್ತಾ-ನೆ.

(ಪಲ್ಲವಿ)

2. ರಾ-ಜ್ಯ ಸೇ-ವೆ-ಯ-ಲ್ಲಿ ಪಾ-ಲು,

ಅ-ದು ದೇ-ವಾ-ನು-ಗ್ರ-ಹ.

ಈ ಸೇ-ವಾ ಅ-ವ-ಕಾ-ಶ-ಕ್ಕೆ

ಕೊ-ಡು-ವ ಗ-ಮ-ನ-ವ.

ಹ-ಸಿ-ವೆ, ದಾ-ಹ-ದ ಬ-ಗ್ಗೆ

ಚಿಂ-ತೆ-ಯೇ-ಕೆ ನ-ಮ-ಗೆ?

ರಾ-ಜ್ಯ ಪ್ರ-ಥ-ಮ-ವಿ-ದ್ದ-ರೆ

ಸಿ-ಗು-ತೆ ದೇ-ವಾ-ರೈ-ಕೆ.

(ಪಲ್ಲವಿ)

3. ಶೀ-ಘ್ರ ಈ ವ್ಯ-ವ-ಸ್ಥೆ ಹೋ-ಗಿ,

ಹೊ-ಸ ಲೋ-ಕ ಬ-ರು-ತೆ.

ಭೂ-ಮಿ-ಯು ಪ-ರ-ದೈ-ಸಾ-ಗಿ,

ಯೆ-ಹೋ-ವ-ಗೆ ಮ-ಹಿ-ಮೆ.

ಸಾ-ರೋ-ಣ ರಾ-ಜ್ಯ ಸು-ವಾ-ರ್ತೆ,

ತಿ-ಳಿ-ಸಿ ಜ-ನ-ರಿ-ಗೆ,

ಅ-ವ-ರ ಏ-ಕ ನಿ-ರೀ-ಕ್ಷೆ,

ಯೆ-ಹೋ-ವ ದೇ-ವ-ರ-ಲ್ಲೇ.

(ಪಲ್ಲವಿ)

ದೇ-ವ-ರಾ-ಜ್ಯ, ನೀ-ತಿ-ಯ-ನ್ನು

ಪ್ರ-ಥ-ಮ ಹು-ಡು-ಕಿ-ರಿ.

ನಿ-ರ್ದೋ-ಷೀ-ಕ-ರ-ಣ-ವ-ನ್ನು

ಮೊ-ದ-ಲಿ-ಟ್ಟು ಸೇ-ವಿ-ಸಿ.