ರಾಜ್ಯೋಲ್ಲಾಸದ ಹಾಡನ್ನು ಹಾಡಿ
ಗೀತೆ 20
ರಾಜ್ಯೋಲ್ಲಾಸದ ಹಾಡನ್ನು ಹಾಡಿ
1. ಬ-ನ್ನಿ, ರಾ-ಜ್ಯೋ-ಲ್ಲಾ-ಸ ಗಾ-ನ,
ಹಾ-ಡಿ-ರಿ ಭೂ-ಜ-ನ.
ಗ-ಟ್ಟಿ ಹಾ-ಡಿ ಹೊ-ಸ ಗಾ-ನ,
ರಾ-ಜ್ಯ ಜ-ನ-ನ-ದ.
ಆ ಪಾ-ದ-ಗ-ಳು ಸುಂ-ದ-ರ,
ಸು-ವಾ-ರ್ತೆ ಸ-ಜ್ಜಿ-ತ!
ಸಾ-ರು-ತ್ತೇ-ವೆ ಜ-ನ ಮ-ಧ್ಯೆ,
‘ರ-ಕ್ಷ-ಕ-ನು ದೇ-ವ.’
2. ಈ ರಾ-ಜ್ಯೋ-ಲ್ಲಾ-ಸ ಹಾ-ಡ-ಲ್ಲಿ
ಯೆ-ಹೋ-ವ ಕೀ-ರ್ತಿ-ಸಿ.
ಪ-ವಿ-ತ್ರ ನಾ-ಮ ಹ-ರ-ಸಿ,
ಆ-ತ-ನಾ-ರಾ-ಧಿ-ಸಿ.
ಇ-ದ್ದ-ರೂ ಸ-ಹ-ಸ್ರ ಮೂ-ರ್ತಿ,
ಅ-ದು ವ್ಯ-ರ್ಥ ಸ-ರಿ.
ಯೆ-ಹೋ-ವ ವಾ-ಕ್ಯ-ವೇ ಸ-ರಿ,
ಆ-ತ-ನ ಸೇ-ವಿ-ಸಿ.
3. ರಾ-ಜ್ಯೋ-ಲ್ಲಾ-ಸ ಹಾ-ಡು ಹಾ-ಡಿ:
‘ರಾ-ಜ-ನು ಯೆ-ಹೋ-ವ.’
ಪು-ತ್ರ ರಾ-ಜ್ಯ ಇ-ದೆ ಇ-ಲ್ಲಿ,
ಹ-ರ್ಷಿ-ಸು-ತೆ ಸ್ವ-ರ್ಗ.
ಯೆ-ಹೋ-ವ ನ್ಯಾ-ಯ ತೀ-ರಿ-ಸಿ
ನೀ-ತೀ-ಲಿ ಭೂ-ಮಿ-ಯ.
ಪ್ರಾ-ಮಾ-ಣಿ-ಕ-ರ ಹ-ರ-ಸಿ,
ನೆ-ಮ್ಮ-ದಿ ಕೊ-ಡು-ವ.