ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಾಜ್ಯ ಗೀತೆಯಲ್ಲಿ ಜೊತೆಗೂಡಿರಿ!

ರಾಜ್ಯ ಗೀತೆಯಲ್ಲಿ ಜೊತೆಗೂಡಿರಿ!

ಗೀತೆ 181

ರಾಜ್ಯ ಗೀತೆಯಲ್ಲಿ ಜೊತೆಗೂಡಿರಿ!

(ಕೀರ್ತನೆ 98:⁠1, NW)

1. ಇ-ದೊಂ-ದು ವಿ-ಜ-ಯ-ದ ಹ-ರ್ಷ-ಗೀ-ತೆ,

ಪ-ರ-ಮ-ಪ್ರ-ಭು-ವ ಕೊಂ-ಡಾ-ಡು-ತೆ.

ನಿ-ರೀ-ಕ್ಷೆ, ನಿ-ಷ್ಠೆ-ಯ-ನ್ನು ಪ್ರೇ-ರಿ-ಸು-ತೆ,

ಬ-ನ್ನಿ ಹಾ-ಡಿ, ಕೂ-ಡಿ ನ-ಮ್ಮ ಜೊ-ತೆ:

‘ಯೆ-ಹೋ-ವ-ನು, ಆ-ಳು-ತ್ತಾ-ನೆ,

ಸ್ವ-ರ್ಗ, ಭೂ-ಮಿ, ಹಾ-ಡಿ ಗೀ-ತೆ.’

ಕ್ರಿ-ಸ್ತ-ನ ಪ-ಟ್ಟಾ-ಭಿ-ಷೇ-ಕ-ದ ಬ-ಗ್ಗೆ,

ಹಾ-ಡಿ-ರೆಂ-ದು ಹೇ-ಳು-ತೆ ಈ ಗೀ-ತೆ.

2. ಈ ನ-ವ-ಗೀ-ತೆ ರಾ-ಜ್ಯ-ವ ಸಾ-ರು-ತೆ.

ಕ್ರಿ-ಸ್ತ-ನು ರಾ-ಜ-ನೆಂ-ದು ಹೇ-ಳು-ತೆ.

ಹೊ-ಸ ರಾ-ಷ್ಟ್ರ ಇ-ದೆ ಅ-ವ-ನ-ಧೀ-ನ,

ದೇ-ವ ಪು-ತ್ರ-ನು ಆ-ಳು-ವ ದೇ-ಶ.

‘ಅ-ಡ್ಡ ಬೀ-ಳಿ, ದೇ-ವ-ರಿ-ಗೆ

ಹೇ-ಳಿ ಪು-ತ್ರ-ನೀ-ಗ ದೊ-ರೆ.

ಕ-ಲಿ-ಯಿ-ರಿ, ಈ ರಾ-ಜ್ಯ ಗೀ-ತೆ-ಯ-ನ್ನು,

ಪ-ಡೆ-ಯಿ-ರಿ ಆ-ಶೀ-ರ್ವಾ-ದ-ವ-ನು.’

3. ಗೀ-ತೆ ಹಾ-ಡೋ-ದು ನ-ಮ್ರ-ರಿ-ಗೆ ಸಾ-ಧ್ಯ,

ಪ-ದ ಸು-ಲ-ಭ, ಸಂ-ದೇ-ಶ ಸ್ಪ-ಷ್ಟ.

ಸ-ಹ-ಸ್ರಾ-ರು ಜ-ನ ಕ-ಲಿ-ತಿ-ದ್ದಾ-ರೆ,

ಇ-ತ-ರ-ರ್ಗೆ ಕ-ರೆ ನೀ-ಡು-ತ್ತಾ-ರೆ:

‘ದೇ-ವ-ರ-ನ್ನು ಆ-ರಾ-ಧಿ-ಸಿ,

ಆ-ತ-ನ-ನ್ನೇ ಸ್ತು-ತಿ-ಸಿ-ರಿ.’

ಜೊ-ತೆ-ಗೂ-ಡಿ ಯೆ-ಹೋ-ವ ಸ್ತು-ತಿ ಹಾ-ಡಿ,

ಆ-ತ-ಗೆ ಈ ರಾ-ಜ್ಯ ಗೀ-ತೆ ಸ-ವಿ.