ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಾಜ್ಯ ನಿರೀಕ್ಷೆಗಾಗಿ ಹರ್ಷಿಸಿರಿ!

ರಾಜ್ಯ ನಿರೀಕ್ಷೆಗಾಗಿ ಹರ್ಷಿಸಿರಿ!

ಗೀತೆ 16

ರಾಜ್ಯ ನಿರೀಕ್ಷೆಗಾಗಿ ಹರ್ಷಿಸಿರಿ!

(ರೋಮಾಪುರ 15:​10-13)

1. ಹ-ರ್ಷಿ-ಸಿ! ಹ-ರ್ಷಿ-ಸಿ!

ರಾ-ಜ್ಯ ನಿ-ರೀ-ಕ್ಷೆ ಇ-ರಿ-ಸಿ!

ಹ-ರ್ಷಿ-ಸಿ! ಹ-ರ್ಷಿ-ಸಿ!

ರಾ-ಜ್ಯ ಇ-ದೆ ಇ-ಲ್ಲಿ!

ದೇ-ವಾ-ಳಿ-ಕೆ ಸ-ಮ-ರ್ಥಿ-ಸಿ,

ಹು-ರು-ಪು ತೋ-ರಿ-ಸಿ.

ರಾ-ಜ್ಯ ನಿ-ರೀ-ಕ್ಷೆ ಧ-ರಿ-ಸಿ,

ಜ-ನ-ಕ್ಕೆ ಕಾ-ಣಿ-ಸಿ.

ಹ-ರ್ಷಿ-ಸಿ! ಹ-ರ್ಷಿ-ಸಿ!

ನಿ-ರೀ-ಕ್ಷೆ-ಯ ತಿ-ಳಿ-ಸಿ-ರಿ,

ಹ-ರ್ಷಿ-ಸಿ! ಹ-ರ್ಷಿ-ಸಿ!

ರಾ-ಜ್ಯ ಇ-ದೆ ಇ-ಲ್ಲಿ!

2. ಹಿ-ಗ್ಗಿ-ರಿ! ಹಿ-ಗ್ಗಿ-ರಿ!

ನಿ-ರೀ-ಕ್ಷೆ ಹಿ-ಡಿ-ದು-ಕೊ-ಳ್ಳಿ.

ಹಿ-ಗ್ಗಿ-ರಿ! ಹಿ-ಗ್ಗಿ-ರಿ!

ದೇ-ವ-ರ-ಲ್ಲಿ ಶಾಂ-ತಿ.

ನಿ-ರೀ-ಕ್ಷೆ ದೃ-ಢ-ವಿ-ರ-ಲಿ,

ಲ-ಜ್ಜೆ ಪ-ಡ-ಬೇ-ಡಿ,

ನೀ-ವಿ-ಲ್ಲ ಕ-ತ್ತ-ಲೆ-ಯ-ಲಿ,

ಮೃ-ತ್ಯು ಪಾ-ರಾ-ದಿ-ರಿ.

ಹಿ-ಗ್ಗಿ-ರಿ! ಹಿ-ಗ್ಗಿ-ರಿ!

ನಿ-ರೀ-ಕ್ಷೆ ಯೆ-ಹೋ-ವ-ನ-ಲಿ.

ಹಿ-ಗ್ಗಿ-ರಿ! ಹಿ-ಗ್ಗಿ-ರಿ!

ಸೈ-ತಾ-ನ ತ್ಯ-ಜಿ-ಸಿ!

3. ಹಾ-ಡಿ-ರಿ! ಹಾ-ಡಿ-ರಿ!

ರಾ-ಜ್ಯ-ದಿ ಪ್ರೇ-ರಿ-ತ-ರಾ-ಗಿ.

ಹಾ-ಡಿ-ರಿ! ಹಾ-ಡಿ-ರಿ!

ದೇ-ವ-ರ ಸೇ-ವಿ-ಸಿ!

ಕ-ಣ್ಣೆ-ತ್ತಿ ಹೊ-ಲ-ವ ನೋ-ಡಿ,

ಕಾ-ಲ-ವಿ-ದು ಸು-ಗ್ಗಿ.

ಫ-ಲ-ವು ಧಾ-ರಾ-ಳ-ವಿ-ಲಿ,

ಬ-ರು-ತ್ತಿ-ವೆ ಕು-ರಿ.

ಹಾ-ಡಿ-ರಿ! ಹಾ-ಡಿ-ರಿ!

ದೇ-ವ ನೀ-ಡು-ತ್ತಾ-ನೆ ಶ-ಕ್ತಿ!

ಹಾ-ಡಿ-ರಿ! ಹಾ-ಡಿ-ರಿ!

ಸ-ಮ-ಗ್ರ-ತೆ ಇ-ಡಿ!