ರಾಜ್ಯ ವಾರ್ತೆಯನ್ನು ಆಲಿಸಿರಿ
ಗೀತೆ 139
ರಾಜ್ಯ ವಾರ್ತೆಯನ್ನು ಆಲಿಸಿರಿ
1. ಓ ರಾ-ಜ್ಯ ವಾ-ರ್ತೆ-ಯ ಈ ದಿ-ನ ಕೇ-ಳಿ-ರಿ,
ಯೇ-ಸು ಹೇ-ಳಿ-ದ: ‘ಆ-ಳು-ತ್ತೇ-ನಿ-ಲ್ಲಿ.
ಬೇ-ಗ-ನೆ ಇ-ಲ್ಲ-ವಾ-ಗು-ವ-ನು ವಿ-ರೋ-ಧಿ,
ಹ-ಳೇ ವ್ಯ-ವ-ಸ್ಥೆ-ಯಿಂ-ದ ಬೇ-ಗ ಹೊ-ರ-ಡಿ.’
(ಪಲ್ಲವಿ)
2. ಯೆ-ಹೋ-ವ ತ-ನ್ನ ಸಾ-ಕ್ಷಿ-ಗ-ಳ ಮೂ-ಲ-ಕ
ಕ-ರೆ-ಯು-ತ್ತಾ-ನೆ: ‘ವಿ-ನೀ-ತ ಜ-ನ,
ಕ್ರಿ-ಸ್ತ ಪ್ರ-ದ-ರ್ಶಿ-ಸು-ವ ತ-ನ್ನ ಶ-ಕ್ತಿ-ಯ,
ಅ-ಭಾ-ವ, ಬೇ-ನೆ, ಬೇ-ಸ-ರ ನೀ-ಗಿ-ಸು-ವ.’
(ಪಲ್ಲವಿ)
3. ಓ ಆ-ಲಿ-ಸು-ವ ಜ-ನ-ವ-ರ್ಗ-ವು ಧ-ನ್ಯ,
ಹೇ-ಳಿ, ‘ದೇ-ವ-ಗೆ ನಾ-ವು ವಿ-ಧೇ-ಯ.’
ದೇ-ವ-ರು ವಿ-ಶ್ವ-ಸ್ಥ-ರ-ನ್ನು ಕಾ-ಪಾ-ಡು-ವ,
ರಾ-ಜ್ಯ-ವ ಹು-ಡು-ಕಿ ಅಂ-ಟಿ-ಕೊ-ಳ್ಳು-ವಾ-ಗ.
(ಪಲ್ಲವಿ)
ದು-ರು-ಳ-ನು ತ-ನ್ನ ದು-ರ್ಮಾ-ರ್ಗ-ವ
ಕೆ-ಡು-ಕ ತ-ನ್ನ ದು-ರಾ-ಲೋ-ಚ-ನೆ-ಯ,
ತ್ಯ-ಜಿ-ಸು-ತ್ತ ದೇ-ವ-ರ ಬ-ಳಿ ಬ-ರ-ಲು
ಆ-ತ ಕ್ಷ-ಮೆ-ದೋ-ರು-ವ.