ರಾಜ್ಯ ಸತ್ಯವನ್ನು ಘೋಷಿಸುವುದು
ಗೀತೆ 126
ರಾಜ್ಯ ಸತ್ಯವನ್ನು ಘೋಷಿಸುವುದು
1. ರಾ-ಜ್ಯ ಸ-ತ್ಯ ಅ-ದೆ-ಷ್ಟು ಪ್ರಿ-ಯ,
ಕು-ರಿ ವ-ರ್ಗ-ಕ್ಕ-ದು ಉ-ಲ್ಲಾ-ಸ.
ಸಾ-ರು-ವೆ-ವು ಭ-ಯ-ವಿ-ಲ್ಲ-ದೆ,
ಕಾ-ರ-ಣ ರಾ-ಜ್ಯ-ವು ಇ-ಲ್ಲಿ-ದೆ.
2. ಮ-ನೆ-ಮ-ನೆ ಹೋ-ಗಿ ಸ-ತ-ತ,
ರಾ-ಜ್ಯ ಸ-ತ್ಯ-ವ-ನ್ನು ಬಿ-ತ್ತು-ತ.
ದೇ-ವ ಸ-ಮ-ರ್ಥಿ-ಸು-ತ್ತಾ-ನೆ-ಮ್ಮ,
ಆ-ತ-ನಾ-ತ್ಮ ಪ್ರೇ-ರಿ-ಸ-ಲೆ-ಮ್ಮ.
3. ಸಾ-ರೋ ಆ-ಜ್ಞೆ ಇ-ದೆ ನ-ಮ-ಗೆ,
ಕೈ-ಲಾ-ದ-ಷ್ಟ-ನ್ನು ಮಾ-ಡು-ವಾ-ಜ್ಞೆ.
ವ್ಯ-ಥಿ-ತ-ಗೆ ನೀ-ಡಿ ನಿ-ರೀ-ಕ್ಷೆ,
ಕೊ-ಡು-ವ ಅ-ವ-ಗೆ ಒ-ತ್ತಾ-ಸೆ.
4. ಲೋ-ಕಾ-ದ್ಯಂ-ತ ಸಾ-ರೋ-ಣ ವಾ-ರ್ತೆ,
ಕ್ರಿ-ಸ್ತ-ನು ರಾ-ಜ-ನಾ-ಗಿ-ದ್ದಾ-ನೆ.
ಬೇ-ಗ ರಾ-ಜ್ಯ ಖ್ಯಾ-ತಿ ತ-ರು-ತೆ,
ಯೆ-ಹೋ-ವ ನಾ-ಮ ಸ-ಮ-ರ್ಥ-ನೆ.