ರಾಜ್ಯ ಸತ್ಯವನ್ನು ತಿಳಿಯಪಡಿಸುವುದು
ಗೀತೆ 192
ರಾಜ್ಯ ಸತ್ಯವನ್ನು ತಿಳಿಯಪಡಿಸುವುದು
1. ಕಾ-ಲ-ವಿ-ತ್ತು ಅ-ಜ್ಞಾ-ನ-ದ,
ಕ್ರೈ-ಸ್ತ ರೀ-ತಿ ತಿ-ಳಿ-ಯ-ದ.
ಯೆ-ಹೋ-ವ ಕ-ಳು-ಹಿ-ಸಿ-ದ,
ರಾ-ಜ್ಯ ಸ-ತ್ಯ-ದ ಬೆ-ಳ-ಕ.
2. ತಿ-ಳಿ-ದೆ-ವು ನಾ-ವು ಆ-ಗ,
ದೇ-ವ-ಪ್ರ-ಭು-ತ್ವ ಕಾ-ರ್ಯ-ವ.
ಯೆ-ಹೋ-ವ-ನ ಪ್ರ-ಸಿ-ದ್ಧಿ-ಯ,
ಸಾ-ರು-ವ ಅ-ಗ-ತ್ಯ-ತೆ-ಯ.
3. ಎ-ಲ್ಲ-ರಿ-ಗೂ ಸಾ-ರು-ತ್ತೇ-ವೆ,
ಬೀ-ದಿ ಬೀ-ದಿ, ಮ-ನೆ-ಮ-ನೆ.
ಅ-ಧ್ಯ-ಯ-ನ ಮಾ-ಡು-ತ್ತೇ-ವೆ,
ಸ-ತ್ಯ-ವ ಕ-ಲಿ-ಸು-ತ್ತೇ-ವೆ.
4. ಎ-ಲ್ಲೆ-ಲ್ಲಿ-ಯೂ ಸಾ-ರು-ವಾ-ಗ,
ಆ-ರಾ-ಧ-ನೆ ಹೆ-ಚ್ಚು-ವಾ-ಗ,
ನಂ-ಬಿ-ಗ-ಸ್ತ-ರಾ-ಗಿ-ರೋ-ಣ
ಕಾ-ರ್ಯ ಮು-ಗಿ-ಯು-ವ-ನ-ಕ.