ರೂತಳಂತೆ ನಿಶ್ಚಲತೆಯಿಂದಿರಿ
ಗೀತೆ 120
ರೂತಳಂತೆ ನಿಶ್ಚಲತೆಯಿಂದಿರಿ
1. ನ-ವೊ-ಮಿ ರೂ-ತ-ಳಿ-ಗಂ-ದ-ರೂ,
ಮೋ-ವಾ-ಬಿ-ಗೆ ಹಿಂ-ದಿ-ರು-ಗ-ಲು.
ಹೋ-ಗ ಕೇ-ಳ-ದೆ ಇ-ದ್ದ-ಳಾ-ಕೆ
ನ-ವೊ-ಮಿ ಜೊ-ತೆ ಅ-ಗ-ಲ-ದೆ.
2. ‘ನಾ ಬ-ರು-ವೆ ನೀ-ನೆ-ಲ್ಲಿ-ದ್ದ-ರೂ,
ನಿ-ನ್ನ ತೊ-ರೆ-ಯೆ ನಾ-ನೆಂ-ದಿ-ಗೂ.
ನಿ-ನ್ನೊಂ-ದಿ-ಗೆ ನಾ ವಾ-ಸಿ-ಸು-ವೆ,
ನೀ ಸಾ-ಯು-ವ-ಲ್ಲಿ ನಾ ಸಾ-ಯು-ವೆ.
3. ‘ನಿ-ನ್ನ ಜ-ನ-ರೇ ನ-ನ್ನ ಜ-ನ,
ನಿ-ನ್ನ ದೇ-ವ-ರೇ ನ-ನ್ನ ದೇ-ವ.
ಅ-ಗ-ಲಿ-ದ-ರೆ ನಾ-ನು ನಿ-ನ್ನ,
ಮಾ-ಡ-ಲಿ ದೇ-ವ ಬೇ-ಕಾ-ದ-ದ್ದ.’
4. ರೂ-ತ-ಳ ಪ್ರೀ-ತಿ, ನಂ-ಬಿ-ಕೆ-ಯು,
ಇ-ದೆಂ-ಥ ಶ್ರೇ-ಷ್ಠ ಮಾ-ದ-ರಿ-ಯು!
ಇಂ-ಥ ನಿ-ಶ್ಚ-ಲ-ತೆ-ಯ ಸ-ದಾ,
ತೋ-ರಿ ದೇ-ವ-ನೀ-ತಿ-ಗಂ-ಟೋ-ಣ.