“ಲೋಕದ ಭಾಗವಲ್ಲ”
ಗೀತೆ 24
“ಲೋಕದ ಭಾಗವಲ್ಲ”
1. ಪ್ರ-ತ್ಯೇ-ಕಿ-ಸಿ-ದ ದೇ-ವ-ರು,
ಆ-ತ-ಗೆ ಹೃ-ದ ಕೊ-ಟ್ಟೆ-ವು.
ಈ ಲೋ-ಕ ಭಾ-ಗ ನಾ-ವ-ಲ್ಲ,
ಪ್ರ-ತ್ಯೇ-ಕ ಕ್ರಿ-ಸ್ತ ಸ-ಮಾ-ನ.
2. ಲೋ-ಕ ಗೀ-ಳು ತ್ಯ-ಜಿ-ಸು-ತ,
ದೇ-ವ ಕೆ-ಲ-ಸ ಮಾ-ಡು-ತ್ತ.
ತ್ಯ-ಜಿ-ಸಿ ಮಾಂ-ಸಿ-ಕ-ತೆ-ಯ,
ಬಾ-ಳು-ವೆ-ವು ಸ-ದಾ-ಕಾ-ಲ.
3. ದೇ-ವ ಸ್ನೇ-ಹ ಮಾ-ಡು-ವ-ವ,
ದು-ಷ್ಟ ಲೋ-ಕ ದ್ವೇ-ಷಿ-ಸು-ವ.
ಹಿಂ-ಸೆ-ಯ ಎ-ದು-ರಿ-ಸು-ವ,
ಆ-ಗ ದೇ-ವ ಕಾ-ಪಾ-ಡು-ವ.
4. ಲೋ-ಕ ಭ-ಯ ನ-ಮ-ಗಿ-ಲ್ಲ,
ಪ್ರಾ-ರ್ಥಿ-ಸಿ-ದ ಹೀ-ಗೆ ಕ್ರಿ-ಸ್ತ:
‘ಕಾ-ವ-ಲಿ-ಡು ನಾ-ಮ-ಕ್ಕಾ-ಗಿ.’
ದೇ-ವ-ರ ಪಾ-ಲ-ನೆ ಖಾ-ತ್ರಿ.