ಲೋಕವನ್ನು ಜಯಿಸುವುದು
ಗೀತೆ 3
ಲೋಕವನ್ನು ಜಯಿಸುವುದು
1. ಮುಂ-ದ್ಹೋ-ಗಿ ಜ-ಯೋ-ತ್ಸಾ-ಹ-ದಿ
ಯೆ-ಹೋ-ವ-ನ ಶ-ಕ್ತಿ-ಲಿ.
ಆ-ತ ಕೊ-ಡು-ತ್ತಾ-ನೆ ಜ-ಯ
ಸ-ತ್ಯ ಸ-ಮ-ರ-ದ-ಲಿ.
ದ್ವೇ-ಷ ಬ-ರು-ತೆ ಲೋ-ಕ-ದಿ
ವಾ-ಕ್ಯ ಸಾ-ರೋ ಅ-ವ-ಧಿ.
ಭ-ರ-ವ-ಸೆ ವಿ-ಜ-ಯ-ದಿ,
ಮುಂ-ದ-ಕ್ಕೆ ನ-ಡೆ-ಯಿ-ರಿ.
2. ಲೋ-ಕ-ದಿ ಸಂ-ಕ-ಟ-ವಿ-ದೆ,
ಇ-ದೆ-ಮ-ಗೆ ನಿ-ಶ್ಚ-ಯ.
‘ಧೈ-ರ್ಯ-ವಾ-ಗು’ ಎಂ-ದ ಕ್ರಿ-ಸ್ತ,
‘ಇ-ದ್ದೇ-ನೆ ಜೊ-ತೆ ನಿ-ಮ್ಮ.’
ಜ-ಯ ನ-ಮ-ಗೆ ಖ-ಚಿ-ತ,
ಯು-ದ್ಧ ನ-ಮ್ಮ-ದಾ-ಗಿ-ಲ್ಲ.
ಯೆ-ಹೋ-ವ ಹೋ-ರಾ-ಡು-ವಾ-ಗ
ವಿ-ಜ-ಯ-ವು ಖಂ-ಡಿ-ತ.
3. ಲೋ-ಕ-ವ ಜ-ಯಿ-ಸು-ವಾ-ಗ
ನಂ-ಬಿ-ಕೆ-ಯ ಮೂ-ಲ-ಕ.
ಅ-ವ-ನ ರಾ-ಜ್ಯ ಸ್ಥಾ-ಪಿ-ತ,
ಅ-ವ-ನೇ ಸಂ-ಹಾ-ರ-ಕ.
ಆ-ತ ಜ-ಯಿ-ಸಿ-ದ ಲೋ-ಕ,
ನಾ-ವಂ-ತೆ-ಯೇ ಮಾ-ಡೋ-ಣ.
ಯೆ-ಹೋ-ವ-ನ-ಲ್ಲಿ ವಿ-ಶ್ವಾ-ಸ,
ತ-ರು-ತೆ ಸು-ವಿ-ಜ-ಯ.