ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ವಾಕ್ಯವನ್ನು ಸಾರು”!

“ವಾಕ್ಯವನ್ನು ಸಾರು”!

ಗೀತೆ 162

“ವಾಕ್ಯವನ್ನು ಸಾರು”!

(2 ತಿಮೊಥೆಯ 4:⁠2)

1. “ವಾ-ಕ್ಯ ಸಾ-ರು” ಎ-ನ್ನು-ತ್ತಾ-ನೆ,

ನ-ಮ್ಮ ದೇ-ವ ಈ ದಿ-ನ.

ಸ-ಮ-ಯ-ವಿ-ದು ನ-ಮ-ಗೆ,

ಈ ಆ-ಜ್ಞೆ-ಯ ಪಾ-ಲಿ-ಸ.

“ವಾ-ಕ್ಯ ಸಾ-ರು” ಕ-ಲಿ-ಸು-ತ್ತಾ,

ದೀ-ನ-ಗೆ ನೀ-ಡು ಜ್ಞಾ-ನ,

ಮ-ನು-ಜ-ಗೆ ಹೆ-ದ-ರ-ದೆ

ಸಾ-ರು ದೇ-ಶ-ದ-ಲ್ಲೆ-ಲ್ಲ.

2. “ವಾ-ಕ್ಯ ಸಾ-ರು” ಪ್ರ-ತಿ ಋ-ತು,

ಸ-ದಾ ಸಿ-ದ್ಧ-ನಾ-ಗಿ-ರು.

ಕಾ-ರ-ಣ ಕೇ-ಳು-ವ-ವ-ಗೆ

ನಿ-ರೀ-ಕ್ಷೆ-ಯ-ನ್ನು ನೀ-ಡು.

“ವಾ-ಕ್ಯ ಸಾ-ರು” ಅ-ಡ್ಡಿ-ಮ-ಧ್ಯೆ,

ಕಾ-ಲ ಭಿ-ನ್ನ-ವಾ-ದ-ರೂ,

ಆ-ಜ್ಞೆ-ಯ ನೆ-ರ-ವೇ-ರಿ-ಸು,

ದೇ-ವ-ರ ವಿ-ಶ್ವಾ-ಸಿ-ಸು.

3. ‘ವಾ-ಕ್ಯ ಸಾ-ರು’ ನಿ-ಲ್ಲಿ-ಸ-ದೆ,

ಜ-ನ-ಕ್ಕೆ ಅ-ದ-ವ-ಶ್ಯ.

ದು-ಷ್ಟ-ತೆ ವೃ-ದ್ಧಿ-ಸು-ತ್ತಿ-ದೆ,

ಅಂ-ತ್ಯ ಸ-ಮೀ-ಪಿ-ಸು-ತೆ.

‘ವಾ-ಕ್ಯ ಸಾ-ರು,’ ತಾ ರ-ಕ್ಷ-ಣೆ,

ನಿಂ-ಗೆ, ಮ-ತ್ತಿ-ತ-ರ-ಗೆ.

‘ವಾ-ಕ್ಯ ಸಾ-ರು,’ ಯೆ-ಹೋ-ವ-ನ

ನಿ-ರ್ದೋ-ಷೀ-ಕ-ರ-ಣ-ಕೆ.