ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಜಯಗೀತೆ

ವಿಜಯಗೀತೆ

ಗೀತೆ 171

ವಿಜಯಗೀತೆ

(ವಿಮೋಚನಕಾಂಡ 15:⁠1)

1. ‘ಹಾ-ಡಿ ಯಾ-ಹು-ಗೆ, ಆ-ತ ಅ-ತಿ ಯೋ-ಗ್ಯ

ಮ-ಹಿ-ಮೆ-ಗೆ,

ಅ-ಶ್ವ, ರಾ-ಹು-ತ-ನ ಕೆ-ಡ-ವಿ ಕ-ಡ-ಲಿ-ಗೆ.

ಬ-ಲ ಯಾ-ಹು ನ-ನ-ಗೆ, ನ-ನ್ನ ರ-ಕ್ಷ-ಕ ಆ-ತ-ನೇ,

ಆ-ತ ದೇ-ವ, ಸ್ತು-ತಿ-ಸು-ವೆ ಸ-ದಾ.

ರ-ಥ, ಸೈ-ನ್ಯ-ವ, ಫ-ರೋ-ಹ-ನ ಸ-ಮೇ-ತ,

ಎ-ಸೆ-ದ ಕ-ಡ-ಲಿ-ಗೆ.

ನಿ-ನ್ನ ಭು-ಜ-ಬ-ಲ ಎ-ಷ್ಟೋ ಘ-ನ, ಶ-ತ್ರು ಪು-ಡಿ

ಮಾ-ಡು-ತೆ.’

2. ಇ-ಸ್ರೇಲ್‌ ಹಾ-ಡಿ-ತು, ಯೆ-ಹೋ-ವ ದೇ-ವ

ಕೊ-ಟ್ಟ ವಿ-ಜ-ಯ.

ನ-ಮ-ಗೂ ಇಂ-ದು ಕೊ-ಡು-ತ್ತಾ-ನೆ ವಿ-ಜ-ಯ-ವ.

ಕ್ರಿ-ಸ್ತ ಈ-ಗ ಅ-ರ-ಸ, ಸೈ-ತಾ-ನ ಅಂ-ತ್ಯ ನಿ-ಕ-ಟ.

ಬಿ-ಡು-ಗ-ಡೆ, ಅ-ದೆ-ಷ್ಟೋ ಸಂ-ತೋ-ಷ!

ಘ-ಟ-ಸ-ರ್ಪ ಮ-ತ್ತು ದೆ-ವ್ವ-ಗ-ಳು ಈ-ಗ

ಭೂ-ಕ್ಷೇ-ತ್ರ-ದ-ಲ್ಲಿ-ದ್ದಾ-ರೆ,

ಕ್ರಿ-ಸ್ತ ವಿ-ಜ-ಯ ಸ-ವಾ-ರ-ನೀ-ಗ,

ಕ-ತ್ತ-ಲೆ ದಾ-ಟು-ತ್ತಿ-ದೆ.

3. ಸ್ತು-ತಿ ಯಾ-ಹು-ಗೆ, ಆ-ತ-ನ-ವೇ ಶ-ಕ್ತಿ

ಮ-ಹಿ-ಮೆ-ಯು.

ರಾ-ಜ್ಯ ಸಿ-ದ್ಧ-ವಿ-ದೆ, ಕೊ-ನೆ-ಯ ಆ-ಘಾ-ತ-ಕ್ಕೆ.

ಸ್ತು-ತಿ-ಗೀ-ತೆ ಏ-ರು-ತೆ, ಆ-ಭಾ-ರಿ ದೇ-ವ, ಕ್ರಿ-ಸ್ತ-ಗೆ,

ಹ-ರ್ಷಿ-ತ-ರು ಇಂ-ದು ಜೀ-ವಿ-ಸ-ಲು.

ನ-ಮ್ಮ ದೇ-ವ ಮ-ತ್ತು ಮೆ-ಸ್ಸೀ-ಹ-ಗೆ, ನ-ಮ್ಮ

ಅ-ನಂ-ತ ಕೃ-ತ-ಜ್ಞ-ತೆ.

ನ-ಮ್ಮ ರ-ಕ್ಷ-ಣೆ ಅ-ವ-ರಿಂ-ದ-ಲೇ, ಇ-ದೇ

ವಿ-ಜ-ಯ-ಗೀ-ತೆ.