ವಿವಾಹ ದೇವರ ಏರ್ಪಾಡು
ಗೀತೆ 117
ವಿವಾಹ ದೇವರ ಏರ್ಪಾಡು
1. ವಿ-ವಾ-ಹ ದೇ-ವ ಕ್ರ-ಮ,
ಆ-ತ-ನ ನಿ-ರ್ಮಾ-ಣ.
ಆ ಐ-ಕ್ಯ-ಬಂ-ಧ-ದಿಂ-ದ,
ಇ-ದೆ ಆ-ಶೀ-ರ್ವಾ-ದ.
ಪು-ರು-ಷ ಮ-ತ್ತು ಸ್ತ್ರೀ-ಯ
ಈ ಪ-ವಿ-ತ್ರ ಬಂ-ಧ,
ಕೂ-ಡಿ ಒ-ದ-ಗಿ-ಸು-ತೆ,
ಸೇ-ವೆ-ಗೆ ಸಂ-ದ-ರ್ಭ.
2. ದೇ-ವ-ರ ಗ್ರಂ-ಥ-ದ-ಲ್ಲಿ
ಇ-ದೆ ಹಿ-ತ-ನು-ಡಿ.
ಶಿ-ರ-ಸ್ಸು ಗಂ-ಡ-ನ-ದು,
ಇ-ದು ದೇ-ವ-ರೋ-ಕ್ತಿ.
‘ಸ್ವ-ದೇ-ಹ-ದಂ-ತೆ ಪ್ರೀ-ತಿ,’
ಇ-ದು ದೇ-ವ-ವಿ-ಧಿ.
ಗೌ-ರ-ವಿ-ಸು-ವ ಪ-ತ್ನಿ,
ಅ-ತ್ಯ-ಮೂ-ಲ್ಯ ಮ-ಣಿ.
3. ಮೂ-ರು ಹು-ರಿ-ಯ ಹ-ಗ್ಗ,
ಮು-ರಿ-ಯ-ದು ಬೇ-ಗ.
ದೇ-ವ ಲ-ಗ್ನ-ದ-ಲ್ಲಿ-ರೆ,
ಸ-ಮ-ಸ್ಯೆ ಅ-ತ್ಯ-ಲ್ಪ.
ಕೊ-ಡೋ-ದ-ರ-ಲ್ಲಿ ಇ-ದೆ,
ಹೆ-ಚ್ಚು ಸು-ಸಂ-ತೋ-ಷ.
ಸೇ-ವಿ-ಸಿ ಯೆ-ಹೋ-ವ-ನ,
ಇ-ದ-ನ್ನು ಮಾ-ಡೋ-ಣ.