ಶಾಶ್ವತ ಅರಸನೇ, ನಿನ್ನ ನಾಮವನ್ನು ಪವಿತ್ರೀಕರಿಸು!
ಗೀತೆ 94
ಶಾಶ್ವತ ಅರಸನೇ, ನಿನ್ನ ನಾಮವನ್ನು ಪವಿತ್ರೀಕರಿಸು!
(ಯೆಹೆಜ್ಕೇಲ 38:23, NW)
1. ಯೆ-ಹೋ-ವ ನೀ-ನೇ-ಕ ದೇ-ವ,
ನೀ-ನು ಬ-ದ-ಲಾ-ಗ-ದ-ವ.
ತೋ-ರು-ತ್ತೀ ಪ್ರೀ-ತಿ, ತಾ-ಳ್ಮೆ-ಯ,
ನಾ-ಮ ಪಾ-ವಿ-ತ್ರ್ಯ ತ-ನ-ಕ.
ನಿ-ನ್ನ ಉ-ದ್ದೇ-ಶ ಶಾ-ಶ್ವ-ತ,
ನಿ-ನ್ನ ವಿ-ವೇ-ಕ ಅ-ಗ-ಮ್ಯ.
ನಿ-ನ್ನ ರಾ-ಜ್ಯ-ವು ನಿ-ಕ-ಟ,
ಹೋ-ಗ-ಲೇ-ಬೇ-ಕು ದು-ಷ್ಟ-ತ್ವ.
2. ದೇ-ವ ವಿ-ಶ್ವ ನಿ-ರ್ಮಾ-ಣಿ-ಕ,
ಅ-ನಾ-ದಿ-ಯಿಂ-ದ ಇ-ರು-ತ್ತೀ.
ನೋ-ಡಿ-ದ್ದೀ ದು-ಷ್ಟ ವ-ರ್ಧ-ನ,
ನಿ-ನ್ನ ಈ ಪಾ-ದ-ಪೀ-ಠ-ದಿ.
ಕೊ-ಟ್ಟಿ-ದ್ದೀ ನಿ-ನ್ನ ಪು-ತ್ರ-ನ,
ಬಾ-ಳು-ತೆ ಅ-ವ-ನಾ-ಳಿ-ಕೆ.
ನಾ-ಶ-ಮಾ-ಡು ಶ-ತ್ರು-ಗ-ಳ,
ಇ-ದು-ವೇ ನ-ಮ್ಮ ಪ್ರಾ-ರ್ಥ-ನೆ.
3. ಪೂ-ರ್ವ-ದ ಪ್ರ-ವಾ-ದಿ-ಗ-ಳು,
ಸಾ-ರಿ-ದ-ರು ನಿ-ನ್ನ ರ-ಕ್ಷೆ.
ನೆ-ರ-ವೇ-ರು-ತ್ತಿ-ದೆ ಅ-ದು,
ಸಾ-ಕ್ಷಿ ಕೊ-ಡು-ತ್ತೇ-ವ-ದ-ಕ್ಕೆ.
ಭೂ-ಮಿ ಶಾ-ಶ್ವ-ತ ನಿ-ವಾ-ಸ,
ಕ-ದ-ಲ-ದಿ-ರು-ತೆ ಸ-ದಾ.
ತಂ-ದು ಮೆ-ಸ್ಸೀ-ಯ ರಾ-ಜ್ಯ-ವ,
ತೋ-ರಿ-ಸು ರಾ-ಜ-ವೈ-ಭ-ವ.