ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಾಸ್ತ್ರಗಳು ದೇವಪ್ರೇರಿತ, ಮತ್ತು ಪ್ರಯೋಜನಕರ

ಶಾಸ್ತ್ರಗಳು ದೇವಪ್ರೇರಿತ, ಮತ್ತು ಪ್ರಯೋಜನಕರ

ಗೀತೆ 46

ಶಾಸ್ತ್ರಗಳು ದೇವಪ್ರೇರಿತ, ಮತ್ತು ಪ್ರಯೋಜನಕರ

(2 ತಿಮೊಥೆಯ 3:​16, 17)

1. ಸ-ತ್ಯ ದೇ-ವ-ವಾ-ಕ್ಯ-ವು,

ಕ-ತ್ತ-ಲ-ಲ್ಲಿ ಜ್ಯೋ-ತಿ-ಯು.

ಸ್ವಾ-ತಂ-ತ್ರ್ಯ-ದ ಪಂ-ಜ-ದು,

ಬಿ-ಡು-ಗ-ಡೆ ಮಾ-ಡೋ-ದು.

2. ಈ ದಿ-ವ್ಯ ಶಾ-ಸ್ತ್ರ-ದ-ಲ್ಲಿ,

ತೋ-ರೋ-ದು ದೇ-ವ-ಪ್ರೀ-ತಿ.

ನಂ-ಬಿ-ಕೆ-ಯು, ವಿ-ವೇ-ಕ,

ನೀ-ಡು-ತೆ ಜೀ-ವ-ದಾ-ನ.

3. ದೇ-ವ-ವಾ-ಕ್ಯ ಪ್ರೇ-ರಿ-ತ,

ಬೋ-ಧಿ-ಸಿ ಅ-ಪೇ-ಕ್ಷಿ-ತ,

ತಿ-ದ್ದು-ಪಾ-ಟು ಶಿ-ಕ್ಷೆ-ಗೆ,

ನ-ಮ್ಮ ಸಿ-ದ್ಧ ಮಾ-ಡು-ತೆ.

4. ಉ-ಪ-ದೇ-ಶ, ಖಂ-ಡ-ನೆ,

ದೇ-ವ ನೀ-ತಿ-ಶಿ-ಕ್ಷೆ-ಗೆ,

ದೇ-ವ-ರ ಮ-ನು-ಷ್ಯ-ನ,

ಮಾ-ಡು-ತೆ ಸು-ಸ-ಜ್ಜಿ-ತ.