ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಿಷ್ಯತನದ ರುಜುವಾತು

ಶಿಷ್ಯತನದ ರುಜುವಾತು

ಗೀತೆ 200

ಶಿಷ್ಯತನದ ರುಜುವಾತು

(ಯೋಹಾನ 13:34, 35)

1. ನಿ-ಜ ಪ್ರೀ-ತಿ ಮೂ-ಲ-ಕ

ಸ-ತ್ಕ್ರೈ-ಸ್ತ ಪ-ರಿ-ಚಿ-ತ.

ತೋ-ರಿ-ಸಿ-ದ-ನು ಕ್ರಿ-ಸ್ತ,

ಪ್ರೀ-ತಿ ಹಾ-ಗೂ ನಿ-ಷ್ಠೆ-ಯ.

ಇಂ-ಥ ಪ್ರೀ-ತಿ ಎ-ಲ್ಲಿ-ದೆ?

ದೇ-ವ-ಜ-ನ-ರ-ಲ್ಲಿ-ದೆ.

ಪ್ರಾ-ಣ ನೀ-ಡ-ಲು ಸಿ-ದ್ಧ

ಅ-ವ-ರು ಪ-ರ-ಸ್ಪ-ರ.

2. ತ-ತ್ವ ಪ್ರೀ-ತಿ ಶ್ರೇ-ಷ್ಠ-ವು,

ಕ್ರಿ-ಸ್ತ ಶಿ-ಷ್ಯ ಪಾ-ಲಿ-ದು.

ಹ-ರ-ಸು-ತೆ ಜ-ನ-ರ,

ನಿ-ತ್ಯ-ವೂ ಹಿ-ತ-ಕ-ರ.

ಸ್ವಾ-ರ್ಥ-ವ ಚಿಂ-ತಿ-ಸ-ದು,

ಪ-ರ-ಹಿ-ತ ನೋ-ಡೋ-ದು.

ಪ್ರೀ-ತಿ-ಯು ಹೊ-ಸಾ-ಜ್ಞೆ-ಯು,

ಜೀ-ವ-ಮಾ-ರ್ಗ ತೋ-ರೋ-ದು.

3. ಪ್ರೀ-ತಿ ಹಿ-ತ ಬ-ಯ-ಸಿ,

ಮಾ-ಡು-ತೆ ಭ-ಕ್ತಿ-ವೃ-ದ್ಧಿ.

ತ-ಪ್ಪಿ ಬೀ-ಳು-ವ-ವ-ಗೆ,

ದ-ಯೆ ತೋ-ರಿ-ಸು-ತ್ತ-ದೆ.

ಇಂ-ಥ ಪ್ರೀ-ತಿ ಮೂ-ಲ-ಕ,

ಶಿ-ಷ್ಯ-ರು ಲೋ-ಕ ಖ್ಯಾ-ತ.

ಪು-ತ್ರ-ನ ಕ-ಳು-ಹಿ-ಸಿ,

ಆ-ದ ‘ದೇ-ವ-ರು ಪ್ರೀ-ತಿ!’