“ಶುದ್ಧ ಭಾಷೆ”ಯನ್ನಾಡುವುದು
ಗೀತೆ 78
“ಶುದ್ಧ ಭಾಷೆ” ಯನ್ನಾಡುವುದು
(ಚೆಫನ್ಯ 3:9, NW)
1. ದೇ-ವ-ಜ-ನ-ರಾ-ಡು-ವ ಶು-ದ್ಧ ಭಾ-ಷೆ,
ಆ ಭಾ-ಷೆ ತ-ರು-ತೆ ಐ-ಕ್ಯ.
ಅ-ದ-ರ ಮಾ-ತು ಹೃ-ದ-ಕ್ಕೆ ಸಂ-ತೋ-ಷ,
ಪ್ರೇ-ರಿ-ಸು-ತೆ ಸ-ತ್ಕಾ-ರ್ಯ-ವ.
2. ಯೆ-ಹೋ-ವ ಕೊ-ಡು-ವ ಭಾ-ಷಾ ವ್ಯ-ತ್ಯಾ-ಸ,
ನ-ಮ್ರ-ಗೂ ದೀ-ನ-ಗೂ ಮಾ-ತ್ರ.
ಇ-ವ-ರು ಕ-ಲಿ-ಸು-ತಾ-ರೆ ಜ-ನ-ಕ್ಕೆ,
ಮಾ-ತಾ-ಡ-ಲು ಈ ಭಾ-ಷೆ-ಯ.
3. ಭಾ-ಷೆ ಕ-ಲಿ-ವ-ವ ದು-ರಾ-ಲೋ-ಚ-ನೆ,
ಕ-ಳ-ಚು-ವ ದು-ರ್ವ-ರ್ತ-ನೆ.
ತ್ಯ-ಜಿ-ಸು-ವ ಲೋ-ಕ-ರೀ-ತಿ-ಗ-ಳ-ನ್ನು,
ಅಂ-ಟಿ-ಕೊ-ಳ್ಳು-ವ ವಾ-ಕ್ಯ-ಕ್ಕೆ.
4. ಜೊ-ತೆ-ಯಾ-ಗಿ ಸೇ-ವಿ-ಸಿ ದೇ-ವ-ರ-ನ್ನು
ಆ-ತ ನ-ಮ್ಮ ನ-ಡಿ-ಸು-ವ.
“ಶು-ದ್ಧ ಭಾ-ಷೆ”-ಯಿಂ-ದ ರಾ-ಜ್ಯ-ವ ಸಾ-ರಿ,
ಅ-ದ ತು-ಟೀ-ಲಿ-ರಿ-ಸು-ವ.