ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶೂಲೇಮ್ಯ ಜನಶೇಷ

ಶೂಲೇಮ್ಯ ಜನಶೇಷ

ಗೀತೆ 11

ಶೂಲೇಮ್ಯ ಜನಶೇಷ

(ಪರಮಗೀತ 6:⁠13)

1. ‘ಪ್ರಿ-ಯೆ ಶೂ-ಲೇ-ಮ್ಯ-ಳೇ, ನೀ ನಾ-ರೀ-ಮ-ಣಿ,

ನಿ-ನ್ನಾ-ತ್ಮಿ-ಕ ಗು-ಣ-ಗ-ಳೆ-ಷ್ಟೋ ಸ-ವಿ,

ನಿ-ನ್ನು-ಡಿ ಮ-ಧು-ರ, ಲಾ-ವ-ಣ್ಯ ರ-ಮ್ಯ,

ಸ-ಹ-ವಾ-ಸ ಸಿ-ಹಿ, ಪ್ರಿ-ಯೆ ನೀ-ನೆ-ನ್ನ.’

2. ಹೀ-ಗೆ ನು-ಡಿ-ದ-ನು, ಕ್ರಿ-ಸ್ತ್ಯೇ-ಸು ಕ-ರ್ತ,

ಪ-ಡೆ-ಯ-ಲು ನಿ-ತ್ಯ ಬ-ಹು-ಮಾ-ನ-ವ

ಸುಂ-ದ-ರೀ-ಮ-ಣಿ-ಯು ಮಾ-ದ-ರಿ-ಯಿ-ಟ್ಟು,

ಶು-ದ್ಧ-ಭಾ-ವ-ದ-ಲ್ಲಿ ಹೇ-ಳು-ವ-ಳಿಂ-ತು.

3. ‘ಪೂ-ರ್ಣ ಭ-ಕ್ತಿ-ಯೆ-ಷ್ಟೋ ಅ-ತ್ಯ-ಮೂ-ಲ್ಯ-ವು,

ಅ-ಗ್ನಿ-ಪ್ರ-ಭೆ-ಯಂ-ತೆ ಪ್ರೇ-ಮ ತೇ-ಜ-ಸ್ಸು,

ಷೀ-ಆ-ಲಂ-ತೆ ಪ್ರೇ-ಮ, ಇ-ದೆ ಬ-ಲಾ-ಢ್ಯ,

ನ-ನ್ನ ನಿ-ನ್ನ ಪ್ರೇ-ಮ, ಸ-ರಿ-ಸ-ಮಾ-ನ.’

4. ದು-ಷ್ಪ್ರೇ-ರ-ಣೆ ತ-ಡೆ, ಓ ಶೂ-ಲೇ-ಮ್ಯ-ಳೇ,

ಪ-ವಿ-ತ್ರ-ಳಾ-ಗಿ-ರು ಮ-ದು-ಮ-ಗ-ಗೆ,

ನಿ-ನ್ನೊ-ಡ-ಗೂ-ಡಿ-ರ್ವ ಸಂ-ಗಾ-ತಿ-ಗ-ಳು,

ನಿ-ನ್ನ ಇ-ನಾ-ಮ-ಲ್ಲಿ ಹ-ರ್ಷಿ-ಸು-ವ-ರು.