ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂತುಷ್ಟಿಸಹಿತವಾದ ದೇವಭಕ್ತಿ

ಸಂತುಷ್ಟಿಸಹಿತವಾದ ದೇವಭಕ್ತಿ

ಗೀತೆ 69

ಸಂತುಷ್ಟಿಸಹಿತವಾದ ದೇವಭಕ್ತಿ

(1 ತಿಮೊಥೆಯ 6:⁠6)

1. ಆ-ಶೀ-ರ್ವಾ-ದ ಇ-ರ-ಲಿ,

ಸಂ-ತು-ಷ್ಟಿ-ಯು ಇ-ರ-ಲಿ.

ದೇ-ವ-ವಾ-ಕ್ಯ-ವ ಆ-ಲಿ-ಸಿ,

ಭ-ಯ-ಭ-ಕ್ತಿ ತೋ-ರಿ-ಸಿ.

ದೇ-ವ-ಭ-ಕ್ತಿ ಮ-ಹಾ-ಲಾ-ಭ,

ರ-ಕ್ಷಿ-ಸು-ತೆ ಪಾ-ಪ-ದಿಂ-ದ.

ದಿ-ನಂ-ಪ್ರ-ತಿ ಸ-ನ್ಮಾ-ರ್ಗ-ದಿ,

ನ-ಡೆ-ಸಿ ಹು-ರು-ಪಿಂ-ದ.

2. ಏ-ರ್ಪಾ-ಡ-ಲ್ಲಿ ಸಂ-ತು-ಷ್ಟಿ,

ಈ ನಿ-ರ್ಣ-ಯ-ವು ಗ-ಟ್ಟಿ.

ದೇ-ವ-ರ-ನ್ನೇ ಸೇ-ವಿ-ಸು-ತ,

ಸ-ತ್ಯ-ವ ಪ್ರ-ಕ-ಟಿ-ಸಿ.

ಕ್ರಿ-ಸ್ತಾ-ಮಂ-ತ್ರ-ಣ ಆ-ಲಿ-ಸಿ,

ನ-ಡೆ-ದು ರ-ಕ್ಷಾ-ಮಾ-ರ್ಗ-ದಿ,

ಆ-ನಂ-ದಿ-ಸು-ವೆ-ವು ಅ-ತಿ

ನಿ-ರ್ದೋ-ಷೀ-ಕ-ರ-ಣ-ದಿ.

3. ದೇ-ವ-ಗೆ ಕೃ-ತ-ಜ್ಞ-ರು,

ಲೋ-ಕ ದ್ವೇ-ಷಿ-ಸಿ-ದ-ರೂ,

ಈ ಮ-ಹಾ ಕ-ಷ್ಟ ದಿ-ನ-ದಿ

ಸೇ-ವೆ-ಯ ಮೆ-ಚ್ಚು-ವ-ನು.

ದೇ-ವ ಸ-ತ್ಯ-ಕ್ಕೆ ಗ-ಮ-ನ

ಕೊ-ಟ್ಟು ನೀ-ಗಿ-ಸು-ವ ಭ-ಯ,

ತೃ-ಪ್ತ-ರಾ-ಗಿ ನ-ಡೆ-ಯೋ-ಣ,

ಕ್ರೈ-ಸ್ತ ಗ್ರ-ಹಿ-ಕೆ-ಯಿಂ-ದ.